ಪುತ್ತೂರು ಬಿಜೆಪಿ ಕಛೇರಿಯಲ್ಲಿ ಡಾ.ಶ್ಯಾಮಪ್ರಸಾದ್ ಮುಖರ್ಜಿಯವರ ಪುಣ್ಯಸ್ಮರಣೆಯನ್ನು ಬಲಿದಾನ್ ದಿವಸ್ ಆಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿಯವರ ಜೀವನ ವೃತ್ತಾಂತ ಹಾಗು ಸಿದ್ಧಾಂತಕ್ಕಾಗಿ ಹೋರಾಟದ ಹಾದಿಯನ್ನು ಚಂದ್ರಶೇಖರ್ ರಾವ್ ಬಪ್ಪಳಿಗೆ ತಿಳಿಸಿದರು.

ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವ,ನಗರ ಮಂಡಲ ಅಧ್ಯಕ್ಷರ ಪಿ.ಜಿ ಜಗನ್ನೀವಾಸ ರಾವ್,ಮಾಜಿ ಶಾಸಕ ಸಂಜೀವ ಮಠಂದೂರು,ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿದ್ಯಾ ಗೌರಿ,ಜಿಲ್ಲಾ ಎಸ್.ಟಿ ಮೋರ್ಚ ಅಧ್ಯಕ್ಷ ಹರೀಶ್ ಬಿಜತ್ರೆ,ಗ್ರಾಮಾಂತರ ಮಂಡಲ ಪ್ರ.ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ,ನಿತೀಶ್ ಕುಮಾರ್ ಶಾಂತಿವನ,ನಗರ ಮಂಡಲ ಪ್ರ.ಕಾರ್ಯದರ್ಶಿಗಳಾದ ಯುವರಾಜ್ ಪೆರಿಯತ್ತೋಡಿ,ಜಯಶ್ರೀ ಶೆಟ್ಟಿ,ಪಕ್ಷದ ಪ್ರಮುಖರಾದ ಪ್ರಸನ್ನ ಮಾರ್ತ,ಮುಕುಂದ ಗೌಡ ಬಜತ್ತೂರು,ಜಯರಾಮ ಪೂಜಾರಿ,ರಾಧಕೃಷ್ಣ ಬೋರ್ಕರ್,ಮೀನಾಕ್ಷಿ ಶಾಂತಿಗೋಡು,ಪುನೀತ್ ಮಾಡತ್ತಾರು,ವಿರೂಪಾಕ್ಷ ಭಟ್,ಚಿತ್ರಪ್ರಸಾದ್ ರೈ,ನಾಗೇಶ್ ಬನ್ನೂರು,ಕಿರಣ್ ಶಂಕರ ಮಲ್ಯ,ಸುರೇಶ್ ಆಳ್ವಾ,ಗೌರಿ ಬನ್ನೂರು,ಚಂದ್ರಶೇಖರ ನೆಕ್ಕಿಲ,ಅಶೋಕ್ ಹಾರಾಡಿ, ಹಾರಾಡಿ,ಸುನೀತ,ಮೋಹಿನಿ ಗೌಡ,ಪ್ರಭಾ, ಆಚಾರ್ಯ,ಪುರುಷೋತ್ತಮ ನಾಯಕ್,ಶೀನಪ್ಪ ಕುಲಾಲ್,ಹೇಮಾವತಿ ಪಡ್ಡಯೂರು,ದಯಾನಂದ ಶೆಟ್ಟಿ,ರಾಜೇಶ್ ಬನ್ನೂರು,ರಮೇಶ್ ಭಟ್,ಆಶಾ ಭಗವಾನ್,ಸರೋಜಿನಿ,ಮನೋಹರ ಕಲ್ಲಾರೆ,ವಸಂತಲಕ್ಷ್ಮಿ,ಗೋವರ್ಧನ್,ತಿಲಕ್ ರಾಜ್ ಇಡ್ಕಿದು,ಸರೋಜಿನಿ,ಗೋಪಾಲ್ ಉಪಸ್ಥಿತರಿದ್ದರು.
ಗ್ರಾಮಾಂತರ ಮಂಡಲ ಡಾ.ಶ್ಯಾಮಪ್ರಸಾದ್ ಮುಖರ್ಜಿ ಬಲಿದಾನ ದಿವಸ್ ಕಾರ್ಯಕ್ರಮ ಸಂಚಾಲಕರಾದ ಹರಿಪ್ರಸಾದ್ ಯಾದವ್ ಸ್ವಾಗತಿಸಿ ,ನಗರ ಮಂಡಲ ಸಂಚಾಲಕರಾದ ಶಿವಕುಮಾರ್ ಧನ್ಯವಾದಗೈದರು.




























