ಪುತ್ತೂರು : ಅನಾರೋಗ್ಯದಿಂದಿರುವ ಭವಿತ್ ಪಕ್ಕಳ ನೂಜಿ ರವರ ಮನೆಗೆ ಪುತ್ತಿಲ ಪರಿವಾರ ಟ್ರಸ್ಟ್ ಇದರ ಮುಖ್ಯಸ್ಥರಾದ ಅರುಣ್ ಕುಮಾರ್ ಪುತ್ತಿಲ, ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ಕೆಯ್ಯೂರು ಘಟಕದ ಸದಸ್ಯರು ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಕುಟುಂಬಕ್ಕೆ ಧೈರ್ಯ ತುಂಬಿದರು.

ಈ ವೇಳೆ ಟ್ರಸ್ಟ್ ನ ವತಿಯಿಂದ 1,00,000 ರೂ ಧನಸಹಾಯ ನೀಡಲಾಯಿತು.


