ವಿಟ್ಲ : ವಿಶ್ವ ಹಿಂದೂ ಪರಿಷದ್ ಮಾತೃಮಂಡಳಿ, ದುರ್ಗಾವಾಹಿನಿ ವಿಟ್ಲ ಇದರ ಸಭೆ ಜರುಗಿದ್ದು, ಸಭೆಯಲ್ಲಿ 2024 ಮತ್ತು 2025ನೇ ಸಾಲಿನ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯನ್ನು ರಚಿಸಲಾಯಿತು.

ಸಮಿತಿ ವಿವರ :
- ಅಧ್ಯಕ್ಷರು : ಚಂದ್ರಕಾಂತಿ ಶೆಟ್ಟಿ
- ಗೌರವಾಧ್ಯಕ್ಷರು : ರಾಜೇಶ್ವರಿ
- ಉಪಾಧ್ಯಕ್ಷರು : ರೇವತಿ, ಜಯಂತಿ ಹೆಚ್ ರಾವ್
- ಪ್ರಧಾನ ಕಾರ್ಯದರ್ಶಿ : ರಶ್ಮಿ ಹರೀಶ್ ವಿಟ್ಲ
- ಕಾರ್ಯದರ್ಶಿ : ಭವ್ಯ ರಾಜೇಶ್
- ಕೋಶಾಧಿಕಾರಿ : ಚೈತ್ರ ಗೋವರ್ಧನ್
- ಕಾರ್ಯಾಲಯ ಕಾರ್ಯದರ್ಶಿ : ಸವಿತ ಜತ್ತಪ್ಪ
- ಗೌರವ ಸಲಹೆಗಾರರು : ಸರಸ್ವತಿ, ರೇಣುಕಾ, ಲಕ್ಷ್ಮಿ ಭಟ್ , ಮೂಕಾಂಬಿಕಾ ರವರನ್ನು ಆಯ್ಕೆ ಮಾಡಲಾಯಿತು.


























