Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರಿನ ಮನ್ವಿತ್ ಕುಮಾರ್‌ಗೆ ರಾಷ್ಟ್ರಮಟ್ಟದ ಗೌರವ

    ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಮಾರಾಟಕ್ಕೆ ಯತ್ನಿಸಿದ ಮೂವರ ಬಂಧನ..!!

    ಜಿ.ಎಲ್‌.ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ‘ಓಲ್ಡ್ ಗೋಲ್ಡ್ ಎಕ್ಸ್ಚೇಂಜ್ ಮೇಳ’..!!

    ಟಿಪ್ಪರ್ ಲಾರಿ ಮತ್ತು ಪಿಕ್‌ಅಪ್ ವಾಹನದಲ್ಲಿ ಶಾಲಾ ಮಕ್ಕಳ ಟ್ರಿಪ್ : ಪ್ರಕರಣ ದಾಖಲು..!!

    ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪರಾರಿ​​: ವಿದೇಶದಿಂದ ಬಂದ ತಂದೆ, ಮಗಳಿಗಾಗಿ ಕಣ್ಣೀರು..!!

    ಸಾರಥಿಗಳಿಗೆ ಸುವರ್ಣಾವಕಾಶ: ತಿರುಮಲ ಹೋಂಡಾದಿಂದ ವಿಶೇಷ ‘ಸಾರಥಿ ಸ್ಪೆಷಲ್ ಸ್ಕೀಮ್’ ಘೋಷಣೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಬೆಳ್ತಂಗಡಿ

ಬಲಿಷ್ಠ ಬಿಲ್ಲವರಿಂದ ಶ್ರಾವ್ಯ ಚಿಕಿತ್ಸೆಗೆ ಸ್ಪಂದನೆ; ಮಾದರಿಯಾದ ಅವಳಿ ಸಹೋದರರು- 1,50,000 ರೂ. ಹಸ್ತಾಂತರ

June 4, 2021
in ಬೆಳ್ತಂಗಡಿ
0
ಬಲಿಷ್ಠ ಬಿಲ್ಲವರಿಂದ ಶ್ರಾವ್ಯ ಚಿಕಿತ್ಸೆಗೆ ಸ್ಪಂದನೆ; ಮಾದರಿಯಾದ ಅವಳಿ ಸಹೋದರರು- 1,50,000 ರೂ. ಹಸ್ತಾಂತರ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಅವಳಿ ಸಹೋದರರು ಸೇರಿ ಕಟ್ಟಿದ ತಂಡವೊಂದು ನೊಂದವರ ಬಾಳಿಗೆ ಬೆಳಕು ಚೆಲ್ಲುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಲೇ ಬರುತ್ತಿದೆ. ತನ್ಮೂಲಕ ಸಮಾಜದಲ್ಲಿ ಅತಿ ಕಷ್ಟದಲ್ಲಿರುವ ಕುಟುಂಬವನ್ನು ಗುರುತಿಸಿ ಈ ಅವಳಿ ಸಹೋದರರು ಹಲವು ದಾನಿಗಳ ನೆರವನ್ನು ಪಡೆದುಕೊಂಡು ಸಹಾಯ ಹಸ್ತವನ್ನು ಚಾಚುತ್ತಲಿದ್ದಾರೆ.

Advertisement
Advertisement
Advertisement

ಈವರೆಗೆ ತಮ್ಮ 20 ಸೇವಾ ಯೋಜನೆಗಳನ್ನು ಪೂರೈಸಿ, 21ನೇ ಸೇವಾಯೋಜನೆಯನ್ನು ಜೂ. 4ರಂದು ಯಶಸ್ವಿಯಾಗಿ ಪೂರೈಸಿದರು.

ಬಲಿಷ್ಠ ಬಿಲ್ಲವರು ವಾಟ್ಸಪ್ ತಂಡದಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಶ್ರಾವ್ಯಳ ಚಿಕಿತ್ಸೆಗೆ ಸಹಾಯ ಮಾಡುವುದೆಂದು ನಿರ್ಧರಿಸಿ ಇದೀಗ ಈ ಪ್ರತಿಭಾನ್ವಿತ ವಿದ್ಯಾರ್ಥಿನಿಯ ಚಿಕಿತ್ಸೆಗಾಗಿ ಸಂಗ್ರಹಿಸಿದ 1 ಲಕ್ಷದ 50,000 ರೂಪಾಯಿಯನ್ನು ಮನೆಗೆ ಹೋಗಿ ಮಾಜಿ ಶಾಸಕ ವಸಂತ ಬಂಗೇರ ಅವರ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದರು.

Advertisement
Advertisement

ಈ ಸಂದರ್ಭದಲ್ಲಿ ತಂಡದ ರೂವಾರಿಗಳಾದ ಸಂಪತ್ ಅಂಚನ್, ಸನತ್ ಅಂಚನ್, ಸಂತೋಷ್, ಸಂದೀಪ್, ಹೇಮಂತ್ ಕೋಟ್ಯಾನ್ ವಾಮದಪದವು, ತಿಲಕ್ ಕೋಟ್ಯಾನ್ ವಾಮದಪದವು, ರಾಜೇಶ್ ಮದ್ದಡ್ಕ, ಪ್ರಜ್ಞಾ ಓಡಿಲ್ನಾಳ ಉಪಸ್ಥಿತರಿದ್ದರು.

Advertisement
Previous Post

ಸುಹೈಲ್ ಕಂದಕ್ ರವರ ಬಂಧನ ಬಿಜೆಪಿ ಪಕ್ಷ ಮತ್ತು ಹಣದ ದಂಧೆ ಮಾಡುವ ಆಸ್ಪತ್ರೆಯವರ ಷಡ್ಯಂತರವಾಗಿದೆ ಈ ಕೃತ್ಯ ಖಂಡನೀಯ – ಮಹಮ್ಮದ್ ರಿಯಾಝ್

Next Post

ನರಿಕೊಂಬು : ನಿವೃತ್ತ ಸೈನಿಕ ಮೋಹನ್ ಸುಮತಿ ದಂಪತಿಗಳಿಂದ ಆಶಾಕಾರ್ಯಕರ್ತೆಯರಿಗೆ ಅಗತ್ಯ ಸಾಮಾಗ್ರಿಗಳ ಕಿಟ್ ವಿತರಣೆ

OtherNews

ಟಿಪ್ಪರ್ ಲಾರಿ ಮತ್ತು ಪಿಕ್‌ಅಪ್ ವಾಹನದಲ್ಲಿ ಶಾಲಾ ಮಕ್ಕಳ ಟ್ರಿಪ್ : ಪ್ರಕರಣ ದಾಖಲು..!!
Featured

February 13, 2026
ಕಾಲೇಜು ವಿದ್ಯಾರ್ಥಿನಿಗೆ ಮುಸುಕುಧಾರಿಗಳಿಂದ ಹಲ್ಲೆ: ಗಾಯಗೊಂಡ ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲು..!!

February 9, 2026
ಮದ್ದಡ್ಕ: ಡಾ. ಹರೀಶ್ ಶೆಣೈಯವರ ಪುತ್ರ ಹೇಮಂತ್ ಆತ್ಮಹತ್ಯೆ..!!!
ಕ್ರೈಮ್

ಮದ್ದಡ್ಕ: ಡಾ. ಹರೀಶ್ ಶೆಣೈಯವರ ಪುತ್ರ ಹೇಮಂತ್ ಆತ್ಮಹತ್ಯೆ..!!!

January 26, 2026
ಕುವೆಟ್ಟಿನ ಎಲ್ಲರ ಪ್ರೀತಿಯ ಮುನ್ನಾ ಗೂಡ್ಸ್ ರಿಕ್ಷಾ ಡಿಕ್ಕಿ ಹೊಡೆದು ಮೃತ್ಯು..!!
Featured

ಕುವೆಟ್ಟಿನ ಎಲ್ಲರ ಪ್ರೀತಿಯ ಮುನ್ನಾ ಗೂಡ್ಸ್ ರಿಕ್ಷಾ ಡಿಕ್ಕಿ ಹೊಡೆದು ಮೃತ್ಯು..!!

January 15, 2026
ಧನು ಪೂಜೆಗೆ ಹೋದ ಬಾಲಕನ ಶವ ಕೆರೆಯಲ್ಲಿ ಪತ್ತೆ ಪ್ರಕರಣ : ಕೆರೆಯ ನೀರು ಖಾಲಿ ಮಾಡಿ ತನಿಖೆ – ಟಾರ್ಚ್ ಲೈಟ್ ಪತ್ತೆ..!!

ಧನುಪೂಜೆಗೆ ಹೋದ ಬಾಲಕನ ಶವ ತೋಟದ ಬಾವಿಯಲ್ಲಿ ಪತ್ತೆ..!!
Featured

ಒಡಿಲ್ನಾಳದಲ್ಲಿ ಬಾಲಕನ ಅಸಹಜ ಸಾವು: ಕೊಲೆ ಪ್ರಕರಣವಾಗಿ ತನಿಖೆ, ನಾಲ್ಕು ವಿಶೇಷ ತಂಡಗಳ ರಚನೆ..!!

January 15, 2026

Leave a Reply Cancel reply

Your email address will not be published. Required fields are marked *

Recent News

ಟ್ರಯಾಂಗಲ್ ಲವ್ ಕೇಸ್.. ನಡುರಸ್ತೆಯಲ್ಲೇ 19 ವರ್ಷದ ಯುವತಿ ಗುಂಡೇಟಿಗೆ ಬಲಿ..!

ಟ್ರಯಾಂಗಲ್ ಲವ್ ಕೇಸ್.. ನಡುರಸ್ತೆಯಲ್ಲೇ 19 ವರ್ಷದ ಯುವತಿ ಗುಂಡೇಟಿಗೆ ಬಲಿ..!

February 13, 2026
ಪುತ್ತೂರಿನ ಮನ್ವಿತ್ ಕುಮಾರ್‌ಗೆ ರಾಷ್ಟ್ರಮಟ್ಟದ ಗೌರವ

ಪುತ್ತೂರಿನ ಮನ್ವಿತ್ ಕುಮಾರ್‌ಗೆ ರಾಷ್ಟ್ರಮಟ್ಟದ ಗೌರವ

February 13, 2026
ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಮಾರಾಟಕ್ಕೆ ಯತ್ನಿಸಿದ ಮೂವರ ಬಂಧನ..!!

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಮಾರಾಟಕ್ಕೆ ಯತ್ನಿಸಿದ ಮೂವರ ಬಂಧನ..!!

February 13, 2026
ಜಿ.ಎಲ್‌.ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ‘ಓಲ್ಡ್ ಗೋಲ್ಡ್ ಎಕ್ಸ್ಚೇಂಜ್ ಮೇಳ’..!!

ಜಿ.ಎಲ್‌.ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ‘ಓಲ್ಡ್ ಗೋಲ್ಡ್ ಎಕ್ಸ್ಚೇಂಜ್ ಮೇಳ’..!!

February 13, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page