ವಿಟ್ಲ : ಜೆಸಿಐ ವಿಟ್ಲ ವತಿಯಿಂದ ಜೆಸಿಐ ವಿಟ್ಲದ ಪೂರ್ವ ಅಧ್ಯಕ್ಷರು, ಜೆಸಿಐನ ಪೂರ್ವ ರಾಜ್ಯಾಧ್ಯಕ್ಷರು, ಹಾಗೂ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಜೆಸಿ. ಎಲ್.ಎನ್. ಕೂಡೂರು ರವರಿಗೆ ಶ್ರದ್ದಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮ ನಡೆಯಿತು.

ಜೆಸಿಐ ವಿಟ್ಲ ಇದರ ಅಧ್ಯಕ್ಷರಾದ ಜೆಸಿ ಸಂತೋಷ್ ಶೆಟ್ಟಿ, ಪೂರ್ವ ಅಧ್ಯಕ್ಷರಗಳಾದ ಜೆಸಿ ಡಿ.ಆರ್. ಕೃಷ್ಣ ಪ್ರಸಾದ್, ಜೆಸಿ ಶ್ರೀಧರ್ ಶೆಟ್ಟಿ, ಜೆಸಿ ಹಸನ್ ವಿಟ್ಲ, ಜೆಸಿ ಶ್ರೀಪ್ರಕಾಶ್, ಜೆಸಿ ರಮೇಶ್, ಜೆಸಿ ಬಾಲಕೃಷ್ಣ, ಜೆಸಿ ಚಂದ್ರಹಾಸ್ ಶೆಟ್ಟಿ, ಜೆಸಿ ಚಂದ್ರಹಾಸ್ ಕೊಪ್ಪಳ, ಕಾರ್ಯದರ್ಶಿ ಮುರಳಿ ಪ್ರಸಾದ್, ಕೋಶಾಧಿಕಾರಿ ಲುವಿಸ್ ಮಸ್ಕ್ಯರೆನ್ಹಸ್, ನಿಕಟ ಪೂರ್ವ ಅಧ್ಯಕ್ಷರು ಪರಮೇಶ್ವರ್, ಜೆಸಿ ಶಾಲೆಯ ಆಡಳಿತ ಅಧಿಕಾರಿ ರಾಧಾಕೃಷ್ಣ ಹಾಗೂ ಜೆಸಿ ಸದಸ್ಯರು ಉಪಸ್ಥಿತರಿದ್ದರು.































