ಕಡಬ : ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗಿದೆ. ಕಡಬದ ಮಡಿಪು-ಬರೆಮೇಲು ರಸ್ತೆ ಸಂಪರ್ಕ ಕಡಿತವಾಗಿದೆ.
ಗುಂಡ್ಯ ಹೊಳೆಯ ನೀರು ರಸ್ತೆಗೆ ಬಂದಿದ್ದು, ಕಡಬದ ಮಡಿಪು-ಬರೆಮೇಲು ರಸ್ತೆ ಸಂಪರ್ಕ ಕಡಿತವಾಗಿದೆ.
ಉಳ್ಳಾಕ್ಲು ದೈವಸ್ಥಾನ ಮತ್ತು ನದಿ ಬದಿಯ ಕೃಷಿ ತೋಟಗಳು ಜಲಾವೃತವಾಗಿದೆ ಎಂದು ತಿಳಿದು ಬಂದಿದೆ.


























