ವಿಟ್ಲ: ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ- ವಿಟ್ಲ ತಾಲೂಕು ಇದರ ವತಿಯಿಂದ ಹಿಂದೂ ದೇವಿ ದೇವತೆಗಳನ್ನು ಅವಹೇಳನ ಶಬ್ದಗಳಲ್ಲಿ ನಿಂದಿಸುವ ಮೂಲಕ ಕೋಮು ಗಲಭೆ ವಾತಾವರಣ ಸೃಷ್ಟಿ ಮಾಡಿದಂತ ಕಂಬಳಬೆಟ್ಟು ನಿವಾಸಿ ರಿಜ್ವಾನ್ ಖಾನ್ ಬಂಧನಕ್ಕಾಗಿ ವಿಟ್ಲ ಆರಕ್ಷಕ ಠಾಣೆಗೆ ದೂರು ನೀಡಲಾಯಿತು. ಎಫ್ ಐ ಆರ್ ದಾಖಲು ಮಾಡಲುಹಿಂದೂ ಜಾಗರಣ ವೇದಿಕೆ ಒತ್ತಾಯಿಸಿದ್ದಾರೆ.
ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಸಂಪರ್ಕಪ್ರಮುಖ್ ನರಸಿಂಹ ಮಾಣಿ ,ವಿಟ್ಲ ತಾಲ್ಲೂಕುಉಪಾಧ್ಯಕ್ಷರಾದ ರಾಜೇಶ್ ಕರೋಪಾಡಿ ಕಾರ್ಯದರ್ಶಿಆಗಿರುವ ಹರ್ಷೇಂದ್ರ ರೈ ಹಾಗೂ ಚೇತನ್ ಕಡಂಬುಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.