ಎಲ್ಲರ ಮನೆಗಳಲ್ಲಿ ಒಂದು ಅಥವಾ ಎರಡು ವಾಹನಗಳಿರುವುದು ಸಾಮಾನ್ಯ., ವಾಹನವಿದ್ದರೆ ಸಾಲದು ಅದನ್ನು ಕೊಂಡೊಯ್ಯಲು ಪೆಟ್ರೋಲ್/ ಡೀಸೆಲ್ ಅತಿಮುಖ್ಯ.
ಗುಣಮಟ್ಟದ ಪೆಟ್ರೋಲ್ ಮತ್ತು ಡೀಸೆಲ್ ಜೊತೆಗೆ ಅಧಿಕ ಮೈಲೆಜ್ ನೀಡುವ ಅಂತಾರಾಷ್ಟ್ರೀಯ ಖ್ಯಾತಿಯ ಶೆಲ್ ಫ್ಯೂಯೆಲ್ಸ್ ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.
‘ಶೆಲ್ ದ ಡಿಸೇಲ್ ಎಡ್ಡೆ ಉಂಡು.., ಆಂಡ ಚೂರು ರೇಟ್ ಜಾಸ್ತಿ’!! ಎನ್ನುವವರಿಗೆ ತಿರುಮಲ ಫ್ಯೂಯೆಲ್ಸ್ ಗುಡ್ ನ್ಯೂಸ್ ಕೊಟ್ಟಿದೆ.
ಪುತ್ತೂರಿನ ಮುಖ್ಯ ರಸ್ತೆಯ ಬೊಳುವಾರ್ ಬೈಪಾಸ್‌ನಲ್ಲಿರುವ ತಿರುಮಲ ಫ್ಯೂಯೆಲ್ಸ್ ನಲ್ಲಿ ಇನ್ಮುಂದೆ ಶೆಲ್ ನಾರ್ಮಲ್ ಡಿಸೇಲ್ 1.25 ಕಡಿಮೆ ದರದಲ್ಲಿ ಲಭ್ಯವಾಗಲಿದೆ.
ಶೆಲ್ ನಾರ್ಮಲ್ ಡಿಸೇಲ್ ವೆಹಿಕಲ್ ನ ಎಂಜಿನ್ ಗೆ ಫುಲ್ ಪವರ್ ನೀಡಲಿದೆ. 15% ಅಧಿಕ ಮೈಲೇಜ್ ಜೊತೆಗೆ ಆರಾಮದಾಯಕ ಸವಾರಿಯ ಅನುಭವ ದೊರಕಲಿದೆ.
ಮೇಜರ್ ಪ್ರೈಸ್ ಡ್ರಾಪ್ ಆದ್ರೂ ಕ್ವಾಲಿಟಿ, ಕ್ವಾಂಟಿಟಿಯಲ್ಲಿ ಯಾವುದೇ ರಾಜಿ ಇಲ್ಲದೆ ಗ್ರಾಹಕರಿಗೆ ಪೂರೈಕೆ ಮಾಡಲಾಗುತ್ತಿದೆ.. ಹಾಗಾದ್ರೆ ಇನ್ಯಾಕೆ ತಡ ಆದಷ್ಟು ಬೇಗ ಲಾಭ ಪಡೆದುಕೊಳ್ಳಿ..