ಪುತ್ತೂರು : ಇಂಡೋ – ನೇಪಾಳ ಇಂಟರ್ನ್ಯಾಷನಲ್ ಇನ್ವಿಟೇಷನಲ್ ಮೆನ್ ಅಂಡ್ ವುಮೆನ್ ಸ್ಪೋರ್ಟ್ಸ್ ಚಾಂಪಿಯನ್ಶಿಪ್ -2024 ಪಂದ್ಯಾಕೂಟದಲ್ಲಿ ಶಶಾಂಕ್ ರೈ ಪಟ್ಟೆ ಭಾರತ ತಂಡವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಇವರು ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಪಟ್ಟೆ ನಿವಾಸಿ ಸದಾನಂದ ರೈ ಹಾಗೂ ಸವಿತಾ ರೈ ದಂಪತಿಗಳ ಪುತ್ರ.
ವಾಲಿಬಾಲ್ ತರಬೇತುದಾರರಾದ ಚರಣ್ ಸಾಯಿ ಇವರ ಗರಡಿಯಲ್ಲಿ ತರಬೇತಿ ಪಡೆದ ಪ್ರತಿಭೆ ಪ್ರಸ್ತುತ ಎಸ್.ಎನ್.ಎಸ್ ಕಾಲೇಜು ಬಜ್ಪೆ ಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.


























