ಪುತ್ತೂರು : ನೂತನವಾಗಿ ಶುದ್ಧ ಸಸ್ಯಾಹಾರಿ ‘ಶ್ರೀ ಫ್ಯಾಮಿಲಿ ರೆಸ್ಟೋರೆಂಟ್’ ಸೆ.6 ರಂದು ದರ್ಬೆಯಲ್ಲಿ (ಹಿತ ಆಸ್ಪತ್ರೆಯ ಮುಂಭಾಗ) ಶುಭಾರಂಭಗೊಳ್ಳಲಿದೆ.
ನೂತನ ಮಳಿಗೆಯನ್ನು ಬೇಬಿ ಮೈರಾ ತೇಜಸ್ ಉದ್ಘಾಟಿಸಲಿದ್ದಾರೆ.
ಪುತ್ತಿಲ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ, ಅಕ್ಷಯ ಕಾಲೇಜಿನ ಚೇರ್ಮನ್ ಜಯಂತ್ ನಡುಬೈಲು, ನಗರಸಭಾ ಸದಸ್ಯರಾದ ಸುಂದರ ಪೂಜಾರಿ ಬಡಾವು, ದರ್ಬೆ ಶ್ರೀ ಲಕ್ಷ್ಮೀ ಇಂಜಿನಿಯರಿಂಗ್ ಇಂಡಸ್ಟ್ರೀಸ್ ನ ಪ್ರೊಪೊರೇಟರ್ ಜಯಶ್ರೀ ಆರ್. ಪೈ, ಕೃಷಿಕರಾದ ಹರೀಶ್ ಕೈಪಂಗಳ ದೋಳ, ಅಗತ್ತಾಡಿ ದೋಳ ಬಾರಿಕೆ ಗರೋಡಿಯ ಅಧ್ಯಕ್ಷರಾದ ಸಂದೀಪ್ ಕೆ., ಪುತ್ತೂರು ಛೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷರಾದ ಪಿ. ವಾಮನ್ ಪೈ, ಮಣಿಕಂಠ ಗ್ಯಾಸ್ ಏಜೆನ್ಸಿಯ ಪ್ರೊಪೊರೇಟರ್ ಅರುಣ್ ಕುಮಾರ್ ರೈ ಆನಾಜೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.


























