ಪುತ್ತೂರು : ನಿವೃತ್ತ ಡೆಪ್ಯೂಟಿ ತಹಶೀಲ್ದಾರ್, ತಲಕಾವೇರಿಯ ಅರ್ಚಕರಾದ ದಿ. ಗೋಪಾಲಕೃಷ್ಣ ಆಚಾರ್ಯ ರವರ ಪತ್ನಿ ಪದ್ಮಾವತಿ ಆಚಾರ್ಯ (70) ರವರು ಹೃದಯಾಘಾತದಿಂದಾಗಿ ಸೆ.15 ರಂದು ರಾತ್ರಿ ಮಂಡೆಕೋಲು, ಪೆರಾಜದ ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರ ಅರವಿಂದ ಮೋಟಾರ್ಸ್ ವರ್ಕ್ ಮ್ಯಾನೇಜರ್ ಕೃಷ್ಣಪ್ರಸಾದ್, ಸಹಿತ ನಾಲ್ವರು ಪುತ್ರಿಯರನ್ನು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.