Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ವ್ಯಕ್ತಿ ಬಂಧನ – 180 ಗ್ರಾಂ ಗಾಂಜಾ ವಶಕ್ಕೆ..!

    ಪುತ್ತೂರು : ರೈಲ್ವೇ ಹಳಿಯಲ್ಲಿ ವ್ಯಕ್ತಿಗೆ ರೈಲು ಡಿಕ್ಕಿ : ಮೃತ್ಯು..!!

    ತಾಲೂಕು ಆಡಳಿತ ಸೌಧದ ಹಿಂಭಾಗದಲ್ಲಿ ಪಕ್ಷಿಗಳ ಆಶ್ರಯಧಾಮ ನಿರ್ಮಾಣ : ಯು.ಆರ್ ಪ್ರಾಪರ್ಟಿಸ್‌ನಿಂದ ಕೊಡುಗೆ, ನಿರ್ವಹಣೆ | ಸಹಾಯಕ ಆಯುಕ್ತರಿಂದ ಶಿಲಾನ್ಯಾಸ..!!

    ಉಪ್ಪಿನಂಗಡಿ: ನದಿಯಲ್ಲಿ ಅಪರಿಚಿತ ಶವ ಪತ್ತೆ..!!

    ಮಹಾಲಿಂಗೇಶ್ವರ ದೇವಸ್ಥಾನದ ರಾಜಾಂಗಣದ ಕಟ್ಟೆಗಳ ಜೀರ್ಣೋದ್ಧಾರ : ತಾಮ್ರದ ಶಾಸನ ಬೆಳಕಿಗೆ..!!!

    ಬೆಳ್ತಂಗಡಿ : ಆಟವಾಡುತ್ತಿದ್ದ ವೇಳೆ ಸ್ಫೋಟಕ ಸಿಡಿದು ಬಾಲಕನಿಗೆ ಗಾಯ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಜಕೀಯ

ಪ್ರಧಾನಿ ಬರ್ತ್​ಡೇಗೆ ರಕ್ತದಾನ ಮಾಡಲು ಬಂದ ಬಿಜೆಪಿ ಮೇಯರ್​​​​ : ರಕ್ತ ಕೊಟ್ಟಂತೆ ಪೋಸ್​ ಕೊಟ್ಟು, ಫೋಟೋ ತೆಗೆದ ತಕ್ಷಣ ಎಸ್ಕೇಪ್!

September 21, 2024
in ರಾಜಕೀಯ, ರಾಷ್ಟ್ರೀಯ
0
ಪ್ರಧಾನಿ ಬರ್ತ್​ಡೇಗೆ ರಕ್ತದಾನ ಮಾಡಲು ಬಂದ ಬಿಜೆಪಿ ಮೇಯರ್​​​​ : ರಕ್ತ ಕೊಟ್ಟಂತೆ ಪೋಸ್​ ಕೊಟ್ಟು, ಫೋಟೋ ತೆಗೆದ ತಕ್ಷಣ ಎಸ್ಕೇಪ್!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ರಕ್ತದಾನ ಹಾಗೂ ನೇತ್ರದಾನ ಈಗ ದೊಡ್ಡ ಮಟ್ಟದ ಶ್ರೇಷ್ಠತೆಯನ್ನು ಪಡೆದಿವೆ. ಹುಟ್ಟು ಹಬ್ಬದಂದು ಅಥವಾ ನಮ್ಮ ನೆಚ್ಚಿನವರ ಹುಟ್ಟುಹಬ್ಬದಂದು ನಾವು ರಕ್ತದಾನ ಮಾಡಿ ಅದನ್ನು ಫೋಟೋ ಶೇರ್ ಮಾಡುವ ಮೂಲಕ ಅನೇಕರಿಗೆ ಸ್ಪೂರ್ತಿಯಾದೆವು ಅನ್ನೋ ಖುಷಿ ನಮ್ಮದಾಗಿರುತ್ತದೆ. ಆದ್ರೆ ಈ ದಾನವೂ ಕೂಡ ಕೇವಲ ಪ್ರಮೋಷನ್​ಗೆ, ಫೋಟೋಶೂಟ್​ಗೆ ಸೀಮಿತವಾದ್ರೆ ನಾವು ಜನರ ಬಾಯಲ್ಲಿ ನಗೆಪಾಟಲಿಗೆ ಈಡಾಗುತ್ತೇವೆ. ಹೀಗೆಯೇ ನಗೆಪಾಟಲಿಗೆ ಈಡಾಗಿದ್ದಾರೆ ಬಿಜೆಪಿಯ ಮೇಯರ್​ ವಿನೋದ್ ಅಗ್ರವಾಲ್.

Advertisement
Advertisement
Advertisement

ಮೊರಾದಾಬಾದ್ ಮೇಯರ್ ವಿನೋದ್ ಅಗರ್ವಾಲ್ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಪ್ರಧಾನಿ ಮೋದಿಯವರ ಜನ್ಮದಿನ ಸೆ.17ರಂದು ನಡೆದ ಘಟನೆ.

ಮೋದಿ ಹುಟ್ಟುಹಬ್ಬದಂದು ಉತ್ತರ ಪ್ರದೇಶದ ಮೊರಾದಾಬಾದ್ ಬಿಜೆಪಿ ಕಚೇರಿಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಅಲ್ಲಿಗೆ ರಕ್ತದಾನ ಮಾಡಲು ಬಂದ ಮೊರಾದಾಬಾದ್ ಮೇಯರ್ ವಿನೋದ್ ಅಗರ್ವಾಲ್, ರಕ್ತ ನೀಡಲು ಬೆಡ್​ ಮೇಲೆ ಮಲಗಿದ್ದಾರೆ. ಆದರೆ ವೈದ್ಯರು ರಕ್ತ ತೆಗೆದುಕೊಳ್ಳಲು ಬಂದಾಗ ದಿಢೀರ್ ಅಂತ ನಗುತ್ತಾ ಎದ್ದು ಕೂತಿದ್ದಾರೆ.

Advertisement
Advertisement

ಮೇಯರ್ ವರ್ತನೆಗೆ ಒಂದು ಕ್ಷಣ ಆರೋಗ್ಯ ಸಿಬ್ಬಂದಿಯೇ ಗಲಿಬಿಲಿಗೊಳಗಾಗಿದ್ದಾರೆ. ರಕ್ತದಾನ ಮಾಡಲು ಬಿಜೆಪಿಗೆ ಕಚೇರಿ ಬಂದ ಮೇಯರ್ ರಕ್ತದಾನ ಮಾಡುವ ಮುನ್ನ ಬೆಡ್​ ಮೇಲೆ ಮಲಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಬಳಿಕ ವೈದ್ಯರು ಅಗರ್ವಾಲ್ ಅವರ ಬಿಪಿ ಪರೀಕ್ಷಿಸಿದ್ದಾರೆ. ಬಳಿಕ ರಕ್ತದಾನ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ತಕ್ಷಣ ಎದ್ದು ಕೂತ ಮೇಯರ್ ‘ಡಾಕ್ಟರ್ ಸಾಹೇಬ್ರೇ ಬಿಡಿ. ನಾವು ರಕ್ತದಾನ ಮಾಡಲು ಬಂದಿಲ್ಲ. ಹೀಗೆ ಸುಮ್ಮನೆ ಬಂದಿದ್ದು’ ಅಂತ ಎದ್ದು ಕೂತಿದ್ದಾರೆ.

ಮೊರಾದಾಬಾದ್ ಮೇಯರ್ ವಿನೋದ್ ಅಗರ್ವಾಲ್​ರ ಈ ನಟನೆಯ ವೀಡಿಯೋ ವೈರಲ್ ಆಗುತ್ತಿದೆ. ವೀಡಿಯೋ ವೈರಲ್ ಬಳಿಕ ಸ್ಪಷ್ಟನೆ ನೀಡಿರುವ ಮೇಯರ್ ವಿನೋದ್, ‘ನಾನು ಮಧುಮೇಹಿ ರೋಗಿ. ಹೃದ್ರೋಗಿ ಕೂಡ. ಹಾಗಾಗಿ ರಕ್ತದಾನ ಮಾಡಲು ಸಾಧ್ಯವಿಲ್ಲ.’ ಅಂತ ಸ್ಪಷ್ಟನೆ ನೀಡಿದ್ದಾರೆ.

ಮೇಯರ್ ವಿನೋದ್ ವೀಡಿಯೋ ವೈರಲ್ ಆಗಿದ್ದು ನೆಟ್ಟಿಗರು ಬಗೆಬಗೆಯ ಕಮೆಂಟ್ ಮಾಡಿದ್ದಾರೆ. ನಿಮ್ಮನ್ನು ಮೋದಿ ಕ್ಷಮಿಸಿದ್ರು ನಾವು ಕ್ಷಮಿಸಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ये मुरादाबाद BJP मेयर विनोद अग्रवाल हैं PM के जन्मदिन पर रक्तदान करने गए थे। खून देने के लिए मेयर साहब बेड पर तो लेटे लेकिन जैसे ही डॉक्टर ने खून निकालने का प्रयास किया, नेता जी हाथ खड़े कर दिये। बोले हम सिर्फ़ फ़ोटो खिंचाने आये थे। मोदी जी इन्हें दिल माफ नहीं करेंगे #Moradabad pic.twitter.com/RISqTfMIuU

— Arun (आज़ाद) Chahal 🇮🇳 (@arunchahalitv) September 20, 2024

Advertisement
Previous Post

ನೂರಾರು ಕತ್ತೆ ಸೇಲ್‌ ಮಾಡಿದ್ದ ಕಂಪನಿಗೆ ಬೀಗ : ಬಂಡವಾಳ ಹೂಡಿದವರು ಕಂಗಾಲು!

Next Post

ಉಲಾಯಿ-ಪಿದಾಯಿ ಅದೃಷ್ಟದ ಆಟ : ಪೊಲೀಸ್ ದಾಳಿ ; ಸೊತ್ತು ಸಹಿತ ಹಲವರು ವಶಕ್ಕೆ!

OtherNews

ದಕ್ಷಿಣ ಕನ್ನಡ ಜಿಲ್ಲಾ ಯೋಜನಾ ಸಮಿತಿಗೆ ಬಿಜೆಪಿ ಬೆಂಬಲಿತರಿಂದ ಅಭೂತಪೂರ್ವ ಜಯ..!!
ರಾಜಕೀಯ

February 5, 2026
ಎಂಎಲ್‌ಸಿ ಕಿಶೋ‌ರ್ ಬೊಟ್ಯಾಡಿಯವರ ಪತ್ನಿಯನ್ನು ಮೋದಿಯವರ ಸ್ವಾಗತಕ್ಕೆ ಕಳುಹಿಸಿದ ವಿಚಾರ : ಸಾಮಾನ್ಯ ಮಹಿಳೆಯನ್ನು ಪ್ರಧಾನಿಯವರ ಸ್ವಾಗತಕ್ಕೆ ಕಳುಹಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ – ಸತೀಶ್ ಕುಂಪಲ….!!!!
Featured

December 6, 2025
ಪುತ್ತೂರು: ಬಿಜೆಪಿ ನಗರ ಮತ್ತು ಗ್ರಾಮಾಂತರ ಮಂಡಲ‌ಕ್ಕೆ ಹೊಸ ಪ್ರಧಾನ ಕಾರ್ಯದರ್ಶಿಗಳು..! ಪುತ್ತಿಲ ಪರಿವಾರದವರಿಗೆ ಕೋಕ್..?

November 27, 2025
ಅರುಣ್ ಕುಮಾರ್ ಪುತ್ತಿಲರಿಗೆ ನೀಡಿದ್ದ ಭರವಸೆ ವಿಚಾರ : ಪಕ್ಷದ ಸಭೆಯಲ್ಲಿ ಚರ್ಚೆಗೆ ಬಂದರೆ ಉತ್ತರಿಸುವೆ – ಸತೀಶ್ ಕುಂಪಲ…!!!

September 12, 2025
ಪುತ್ತೂರು: ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಪ್ರಚಾರ ಸಮಿತಿ ಸಂಯೋಜಕರಾಗಿ ಚಂದ್ರಹಾಸ ಶೆಟ್ಟಿ, ಶಶಿಕಿರಣ್ ರೈ, ಪ್ರವೀಣ್ ನಾಯ್ಕ್ ನೇಮಕ..!!

July 29, 2025
(ನ.19) ಇಂದಿರಾ ಗಾಂಧಿ ಜನ್ಮದಿನಾಚರಣೆ ಅಂಗವಾಗಿ ಕಾಂಗ್ರೆಸ್‌ನಿಂದ ಸದಸ್ಯತ್ವ ಅಭಿಯಾನ
ರಾಜಕೀಯ

ಕಡಬ ಪಟ್ಟಣ ಪಂಚಾಯತ್ ಚುನಾವಣೆ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಿಂದ ವೀಕ್ಷಕರ ನೇಮಕ..!!

July 26, 2025

Leave a Reply Cancel reply

Your email address will not be published. Required fields are marked *

Recent News

ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ವ್ಯಕ್ತಿ ಬಂಧನ – 180 ಗ್ರಾಂ ಗಾಂಜಾ ವಶಕ್ಕೆ..!

ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ವ್ಯಕ್ತಿ ಬಂಧನ – 180 ಗ್ರಾಂ ಗಾಂಜಾ ವಶಕ್ಕೆ..!

February 20, 2026
ಪುತ್ತೂರು : ರೈಲ್ವೇ ಹಳಿಯಲ್ಲಿ ವ್ಯಕ್ತಿಗೆ ರೈಲು ಡಿಕ್ಕಿ : ಮೃತ್ಯು..!!

ಪುತ್ತೂರು : ರೈಲ್ವೇ ಹಳಿಯಲ್ಲಿ ವ್ಯಕ್ತಿಗೆ ರೈಲು ಡಿಕ್ಕಿ : ಮೃತ್ಯು..!!

February 20, 2026
ತಾಲೂಕು ಆಡಳಿತ ಸೌಧದ ಹಿಂಭಾಗದಲ್ಲಿ ಪಕ್ಷಿಗಳ ಆಶ್ರಯಧಾಮ ನಿರ್ಮಾಣ : ಯು.ಆರ್ ಪ್ರಾಪರ್ಟಿಸ್‌ನಿಂದ ಕೊಡುಗೆ, ನಿರ್ವಹಣೆ | ಸಹಾಯಕ ಆಯುಕ್ತರಿಂದ ಶಿಲಾನ್ಯಾಸ..!!

ತಾಲೂಕು ಆಡಳಿತ ಸೌಧದ ಹಿಂಭಾಗದಲ್ಲಿ ಪಕ್ಷಿಗಳ ಆಶ್ರಯಧಾಮ ನಿರ್ಮಾಣ : ಯು.ಆರ್ ಪ್ರಾಪರ್ಟಿಸ್‌ನಿಂದ ಕೊಡುಗೆ, ನಿರ್ವಹಣೆ | ಸಹಾಯಕ ಆಯುಕ್ತರಿಂದ ಶಿಲಾನ್ಯಾಸ..!!

February 20, 2026
ಉಪ್ಪಿನಂಗಡಿ: ನದಿಯಲ್ಲಿ ಅಪರಿಚಿತ ಶವ ಪತ್ತೆ..!!

ಉಪ್ಪಿನಂಗಡಿ: ನದಿಯಲ್ಲಿ ಅಪರಿಚಿತ ಶವ ಪತ್ತೆ..!!

February 20, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page