Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಐರ್ಲೆಂಡ್‌ಗೆ ಉದ್ಯೋಗಕ್ಕಾಗಿ ತೆರಳಿದ್ದ ಯುವಕನ ನಿಗೂಢ ಸಾವು.!!!

    ಪುತ್ತೂರು: ಅಂತರ್ ರಾಜ್ಯ ಮಾದಕ ವಸ್ತು ಮಾರಾಟ ಜಾಲ ಭೇದನೆ: ಮೂವರು ಆರೋಪಿಗಳು ಬಂಧನ..!!

    ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳೋ ಕಾಮುಕರೇ ಹುಷಾರ್​​ : ನೂತನ ಕಾನೂನಿನಲ್ಲಿ ಸಂತ್ರಸ್ತೆಯರ ರಕ್ಷಣೆಗೂ ಹೊಸ ನಿಯಮ..!

    ಮಂಗಳೂರು: ಹಣಕಾಸು ವಿಚಾರಕ್ಕೆ ಗಲಾಟೆ – ಸಹೋದ್ಯೋಗಿಗೆ ಇರಿದು ಕೊಲೆ ಪ್ರಕರಣ ; ಆರೋಪಿಗೆ 5 ವರ್ಷ ಶಿಕ್ಷೆ..!!!

    ಬೆಳ್ತಂಗಡಿ: ನಕ್ಸಲ್ ಮುಖಂಡ ಮಹೇಶ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು..!!

    ದ.ಕ. ಜಿಲ್ಲಾ ಪಂಚಾಯತ್ ನಲ್ಲಿ ಉದ್ಯೋಗವಕಾಶ: (ಅ.10) ಅರ್ಜಿ ಸಲ್ಲಿಸಲು ಕೊನೆ ದಿನ

    ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಸಹಕಾರಿ ಸಂಘಕ್ಕೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ..!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಬಂಟ್ವಾಳ: ಕಾರು ಪಾರ್ಕ್ ಮಾಡಿದ ವಿಚಾರ : ಹೋಟೆಲ್ ವ್ಯವಸ್ಥಾಪಕನಿಗೆ ಪುತ್ತೂರು ನಿವಾಸಿಯಿಂದ ಹಲ್ಲೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಪುತ್ತೂರು : ಎಪಿಎನ್ ಕ್ರಿಯೇಷನ್ಸ್ ವತಿಯಿಂದ ಬಡಕುಟುಂಬಗಳಿಗೆ ಸಹಾಯಹಸ್ತ!

September 30, 2024
in ಪುತ್ತೂರು
0
ಪುತ್ತೂರು : ಎಪಿಎನ್ ಕ್ರಿಯೇಷನ್ಸ್ ವತಿಯಿಂದ ಬಡಕುಟುಂಬಗಳಿಗೆ ಸಹಾಯಹಸ್ತ!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಪುತ್ತೂರು : ಎಪಿಎನ್ ಕ್ರಿಯೇಷನ್ಸ್ ಕೆಮ್ಮಿಂಜೆ ಪುತ್ತೂರು ಇದರ ವತಿಯಿಂದ ಏರ್ಪಡಿಸಲಾದ ಮುದ್ದುಕೃಷ್ಣ ಫೋಟೋಸ್ಪರ್ಧೆ ಮತ್ತು ಕ್ಯೂಟ್ ಕಪಲ್ ಫೋಟೋ ಸ್ಪರ್ಧೆಗೆ ನಿಗದಿಪಡಿಸಿದ್ದ ನೋಂದಣಿ ಶುಲ್ಕದಲ್ಲಿ ಬಹುಮಾನದ ಖರ್ಚುವೆಚ್ಚಗಳನ್ನು ಕಳೆದು ಉಳಿದಂತಹ ಮೊತ್ತ 20000 ರೂಪಾಯಿಗಳನ್ನು ಇಬ್ಬರಿಗೆ ತಲಾ 10 ಸಾವಿರ ರೂಪಾಯಿಯಂತೆ ಪ್ರವೀಣ್ ನಾಯಕ್ ಹಸ್ತಾಂತರಿಸಿದರು.

Advertisement
Advertisement
Advertisement

ಅಸಹಾಯಕ ಪರಿಸ್ಥಿತಿಯಲ್ಲಿರುವ ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ಮಿತ್ತಡ್ಕ ನಿವಾಸಿ ಶ್ರೀಧರ್ ಗೌಡ, ಬೀಡಿ ಕಟ್ಟಿ ಜೀವನ ಸಾಗಿಸುತ್ತಿರುವ ತಾಯಿಯೊಂದಿಗೆ ವಾಸಿಸುತ್ತಿದ್ದು, ಅವರು ಕಬಡ್ಡಿ ಆಟದಲ್ಲಿ ಕಾಲಿಗೆ ಆದಂತಹ ಗಾಯದಿಂದ 12 ವರ್ಷಗಳಿಂದ ಎದ್ದು ಓಡಾಡಲು ಸಾಧ್ಯವಾಗದೆ ಹಾಸಿಗೆ ಹಿಡಿದಿದ್ದಾರೆ. ಎರಡು ತಿಂಗಳ ಹಿಂದೆಯೇ ಇವರ ಅಸಹಾಯಕ ಪರಿಸ್ಥಿತಿ ಗಮನಕ್ಕೆ ಬಂದ ಹಿನ್ನಲೆ ಉಳಿತಾಯ ಮೊತ್ತದಲ್ಲಿ 10000 ರೂಪಾಯಿಗಳನ್ನು ಶ್ರೀಧರ್ ಗೌಡ ಅವರಿಗೆ ಹಸ್ತಾಂತರಿಸಲಾಯಿತು.

ಪರಿಸ್ಥಿತಿಯಲ್ಲಿರುವ ಇನ್ನೋರ್ವ ಬಂಟ್ವಾಳ ತಾಲೂಕು ವಿಟ್ಲ ನಿವಾಸಿ 25 ವರ್ಷ ವಯಸ್ಸಿನ ಪ್ರಜ್ವಲ್ ಕುಲಾಲ್ ರವರಿಗೆ ನೀಡಲಾಯಿತು. ತಾಯಿಯೊಂದಿಗೆ ವಾಸಿಸುತ್ತಿರುವ ಪ್ರಜ್ವಲ್ ಕುಲಾಲ್ ಅವರು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು, ಅದರ ಸೈಡ್ ಎಫೆಕ್ಟ್ ಕಾರಣದಿಂದ ಶ್ವಾಸಕೋಶದಲ್ಲಿ ನೀರು ತುಂಬಿ ಅದಕ್ಕೂ ಸಣ್ಣ ಸರ್ಜರಿ ಮಾಡಲಾಗಿದೆ. ಅಸಹಾಯಕ ಪರಿಸ್ಥಿತಿ ಗಮನಕ್ಕೆ ಬಂದಿದ್ದು, ಉಳಿತಾಯ ಮೊತ್ತದಲ್ಲಿ 10000 ರೂಪಾಯಿಗಳನ್ನು ಪ್ರಜ್ವಲ್ ಕುಲಾಲ್ ಅವರಿಗೆ ಹಸ್ತಾಂತರಿಸಲಾಯಿತು.

Advertisement
Advertisement

Advertisement
Previous Post

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬಸ್‌ ಪಲ್ಟಿ : 50ಕ್ಕೂ ಹೆಚ್ಚು ಮಂದಿಗೆ ಗಾಯ!

Next Post

ಸಾಲ ನೀಡಿದ ಹಣ ವಾಪಸ್ಸು ಕೇಳಿದ್ದಕ್ಕೆ ಹಲ್ಲೆ ಆರೋಪ : ತಂದೆ-ಮಗ ಸಹಿತ ಇತರರ ವಿರುದ್ಧ ಪ್ರಕರಣ ದಾಖಲು!

OtherNews

ಐರ್ಲೆಂಡ್‌ಗೆ ಉದ್ಯೋಗಕ್ಕಾಗಿ ತೆರಳಿದ್ದ ಯುವಕನ ನಿಗೂಢ ಸಾವು.!!!
Featured

February 20, 2026
ಪುತ್ತೂರು: ಅಂತರ್ ರಾಜ್ಯ ಮಾದಕ ವಸ್ತು ಮಾರಾಟ ಜಾಲ ಭೇದನೆ: ಮೂವರು ಆರೋಪಿಗಳು ಬಂಧನ..!!
Featured

ಪುತ್ತೂರು: ಅಂತರ್ ರಾಜ್ಯ ಮಾದಕ ವಸ್ತು ಮಾರಾಟ ಜಾಲ ಭೇದನೆ: ಮೂವರು ಆರೋಪಿಗಳು ಬಂಧನ..!!

February 19, 2026
ದ.ಕ. ಜಿಲ್ಲಾ ಪಂಚಾಯತ್ ನಲ್ಲಿ ಉದ್ಯೋಗವಕಾಶ: (ಅ.10) ಅರ್ಜಿ ಸಲ್ಲಿಸಲು ಕೊನೆ ದಿನ
Featured

ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಸಹಕಾರಿ ಸಂಘಕ್ಕೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ..!!

February 19, 2026
25 ನೇ ವರ್ಷದ ಸಂಭ್ರಮದಲ್ಲಿ ರತ್ನಶ್ರೀ ಕ್ಯಾಟರರ್ಸ್ & ಅರೇಂಜರ್ಸ್ : (ಫೆ.20) ನೂತನ ಕಚೇರಿ ಶುಭಾರಂಭ..!!

February 18, 2026
ಉಪ್ಪಿನಂಗಡಿ : ಮಾದಕ ದ್ರವ್ಯ ಸೇವನೆ : ಪ್ರಕರಣ ದಾಖಲು..!!

ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
Featured

ವಿಟ್ಲ: ಬೇಕರಿಯಲ್ಲಿ ಕಾನೂನು ಬಾಹಿರ ಮಟ್ಕಾ ಆಟ : ಓರ್ವನ ಬಂಧನ..!!

February 18, 2026

Leave a Reply Cancel reply

Your email address will not be published. Required fields are marked *

Recent News

ಐರ್ಲೆಂಡ್‌ಗೆ ಉದ್ಯೋಗಕ್ಕಾಗಿ ತೆರಳಿದ್ದ ಯುವಕನ ನಿಗೂಢ ಸಾವು.!!!

ಐರ್ಲೆಂಡ್‌ಗೆ ಉದ್ಯೋಗಕ್ಕಾಗಿ ತೆರಳಿದ್ದ ಯುವಕನ ನಿಗೂಢ ಸಾವು.!!!

February 20, 2026
ಪುತ್ತೂರು: ಅಂತರ್ ರಾಜ್ಯ ಮಾದಕ ವಸ್ತು ಮಾರಾಟ ಜಾಲ ಭೇದನೆ: ಮೂವರು ಆರೋಪಿಗಳು ಬಂಧನ..!!

ಪುತ್ತೂರು: ಅಂತರ್ ರಾಜ್ಯ ಮಾದಕ ವಸ್ತು ಮಾರಾಟ ಜಾಲ ಭೇದನೆ: ಮೂವರು ಆರೋಪಿಗಳು ಬಂಧನ..!!

February 19, 2026
ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳೋ ಕಾಮುಕರೇ ಹುಷಾರ್​​ : ನೂತನ ಕಾನೂನಿನಲ್ಲಿ ಸಂತ್ರಸ್ತೆಯರ ರಕ್ಷಣೆಗೂ ಹೊಸ ನಿಯಮ..!

ಮಂಗಳೂರು: ಹಣಕಾಸು ವಿಚಾರಕ್ಕೆ ಗಲಾಟೆ – ಸಹೋದ್ಯೋಗಿಗೆ ಇರಿದು ಕೊಲೆ ಪ್ರಕರಣ ; ಆರೋಪಿಗೆ 5 ವರ್ಷ ಶಿಕ್ಷೆ..!!!

February 19, 2026
ಬೆಳ್ತಂಗಡಿ: ನಕ್ಸಲ್ ಮುಖಂಡ ಮಹೇಶ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು..!!

ಬೆಳ್ತಂಗಡಿ: ನಕ್ಸಲ್ ಮುಖಂಡ ಮಹೇಶ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು..!!

February 19, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page