ಪುತ್ತೂರಿನವರ ಜೊತೆ ಹತ್ತೂರಿನವರ ಮೆಚ್ಚುಗೆಗೆ ಪಾತ್ರವಾಗಿರುವ ಪ್ರತಿಷ್ಠಿತ ವಸ್ತ್ರ ಮಳಿಗೆ ‘ರಾಧಾಸ್’ ಗ್ರಾಹಕರಿಗಾಗಿ ಮತ್ತೊಮ್ಮೆ ವಿನೂತನ ಆಫರ್ ಗಳನ್ನು ತಂದಿದೆ.
ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ರಾಧಾಸ್’ ವಸ್ತ್ರ ಮಳಿಗೆಯಲ್ಲಿ ಅ.7ರಿಂದ ಡಿ.11ರವರೆಗೆ ಈ ಉತ್ಸವ ನಡೆಯಲಿದೆ.
ಮತ್ತೆ ಬಂದಿದೆ. ಆಫರ್ ಗಳ ಬಿಗ್ ಬಾಸ್.., ‘ರಾಧಾಸ್’ ಉತ್ಸವ ಶಾಪ್ & ವಿನ್, 150ಕ್ಕೂ ಅಧಿಕ ಬಹುಮಾನಗಳು. ದ್ವಿಚಕ ವಾಹನ ಸಹಿತ ಹಲವು ಆಕರ್ಷಕ ಬಹುಮಾನಗಳನ್ನು ಪಡೆಯುವ ಅವಕಾಶ.
ಬಟ್ಟೆಗಳ ಖರೀದಿಗೆ 15% ಡಿಸ್ಕೌಂಟ್., 3,999 ರೂ. ಖರೀದಿಗೆ ಒಂದು ಕೂಪನ್ ಪಡೆಯುವ ಮೂಲಕ ಪ್ರತಿವಾರ ಬಹುಮಾನಗಳನ್ನು ಗೆಲ್ಲುವ ಅವಕಾಶ. ಈ ವಿನೂತನ ಆಫರ್ ಗಳನ್ನು ಗ್ರಾಹಕರಿಗೆ ಸಾದರಪಡಿಸುತ್ತಿದ್ದು, ಶಾಪಿಂಗ್ ಮಾಡುವ ಮೂಲಕ ಅತ್ಯಾಕರ್ಷಕ ಬಹುಮಾನಗಳನ್ನು ಪಡೆಯಬಹುದಾಗಿದೆ.


























