ಉದ್ಯೋಗ ಹುಡುಕುತ್ತಿರುವವರಿಗೆ ಸಿಹಿ ಸುದ್ದಿ, ತಿರುಮಲ ಹೋಂಡಾ ಶೋ ರೂಮ್ ನಲ್ಲಿ ಖಾಲಿಯಿರುವ ಹುದ್ದೆಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಹುದ್ದೆಯ ವಿವರ
ಟೆಕ್ನೀಷಿಯನ್ (10 ಪುರುಷ ಅಭ್ಯರ್ಥಿಗಳು)
ವಿದ್ಯಾರ್ಹತೆ : ಐಟಿಐ / ಡಿಪ್ಲೋಮ
Min 1 year work experience in any automobile service centre
ಆಸಕ್ತರು hr@tirumalamotors.com ಅಥವಾ 8296579206ಗೆ ರೆಸ್ಯೂಮ್ ಕಳುಹಿಸಬಹುದಾಗಿದೆ.




























