ಪುತ್ತೂರು : ಅಕ್ಟೋಬರ್ 16ರಿಂದ 20ರವರೆಗೆ ಛತ್ತೀಸ್ಗಢದ ರಾಯ್ ಪುರದಲ್ಲಿ ಜರುಗಿದ ಆಲ್ ಇಂಡಿಯಾ ಫಾರೆಸ್ಟ್ ಕೀಡಾಕೂಟದಲ್ಲಿ ಸುಳ್ಯದ ಎಸಿಎಫ್ ಪ್ರವೀಣ್ ಶೆಟ್ಟಿಯವರು ಭಾಗವಹಿಸಿದ್ದು, ಶಾಟ್ ಫುಟ್ ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿದ್ದಾರೆ.

ಹ್ಯಾಮರ್ ಥ್ರೋದಲ್ಲಿಯೂ ಕೂಡಾ ಭಾಗವಹಿಸಿ ಬೆಳ್ಳಿಯ ಪದಕವನ್ನು ಪಡೆದಿದ್ದಾರೆ.


























