ವಿಟ್ಲ : ಶ್ರೀವರ ಯುವಕ ಮಂಡಲ (ರಿ) ಪೂರ್ಲಪ್ಪಾಡಿ ವಿಟ್ಲ ಪಡ್ನೂರು ಗ್ರಾಮ ಇದರ ಮೂರನೇ ವರ್ಷದ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಪೂರ್ಲಪ್ಪಾಡಿ ಶ್ರೀವರ ವೇದಿಕೆ ವಠಾರದಲ್ಲಿ ನಡೆಯಿತು.

ಯುವಕ ಮಂಡಲದ ನೂತನ ಅದ್ಯಕ್ಷರಾಗಿ ನಾರಾಯಣ ಗೌಡ ಕೆ, ಗೌರಾವಾಧ್ಯಕ್ಷರಾಗಿ ಈಶ್ವರ ಭಟ್ ಪಿ, ಗೌರವ ಸಲಹೆಗಾರರಾಗಿ ವಕೀಲರು ರಾಮಣ್ಣ ಗೌಡ ದೇವರಮನೆ, ಸೋಮನಾಥ ಗೌಡ ಕೆ, ಉಪಾಧ್ಯಕ್ಷರಾಗಿ ಕಿರಣ್ ಚಂದ್ರ ಆಳ್ವ, ಕಾರ್ಯದರ್ಶಿ ಸಂತೋಷ್ ಪಿ, ಕೋಶಾಧಿಕಾರಿ ಹೇಮಂತ್ ಪಿ, ಕ್ರೀಡಾ ಕಾರ್ಯದರ್ಶಿ ಅಶೋಕ್ ಪಿ, ಜೊತೆ ಕಾರ್ಯದರ್ಶಿ ಮನೋಜ್ ಪಿ, ಸಹ ಕೋಶಾಧಿಕಾರಿ ರಾಜೇಶ್ ಎಂ ಎನ್, ಸಂಘಟನಾ ಕಾರ್ಯದರ್ಶಿಗಳಾಗಿ ಪ್ರಶಾಂತ ಪಿ, ಚೇತನ್ ಕುಮಾರ್ ಪಿ ಕೆ, ಯೋಗೀಶ್ ಪಿ, ಮನೋಜ್ ಡಿ ಜೆ, ಪ್ರಜೇಶ್ ಕೆ., ಯತೀಶ್ ಕೆ, ನಾಗೇಶ್ ಪಿ, ಮಾಧ್ಯಮ ಪ್ರಮುಖರಾಗಿ ರಾಕೇಶ್ ಪಿ, ಭರತ್ ಕುಮಾರ್, ವಿಶಾಕ್ ಕೆ, ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಶಿವರಾಜ್ ಪಿ, ವಿಜಯ ಪಿ, ರೋಹಿತ್ ಪಿ, ನೀಲಪ್ಪ ಪಿ, ರುಕುಮ ಗೌಡ, ಮೋಕ್ಷಿತ್ ಪಿ, ತೇಜಸ್, ಕಿಶನ್ ಚಂದ್ರ ಆಳ್ವ ಆಯ್ಕೆಯಾದರು.



























