ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ (ಕೆಹೆಚ್ಪಿಟಿ) ಇಲ್ಲಿ ಖಾಲಿ ಇರುವಂತ ಹುದ್ದೆಗಳನ್ನು ಆಯ್ಕೆ ಮಾಡಲಾಗುತ್ತಿದೆ. ಆಸಕ್ತಿ ಹೊಂದಿದ ಅಭ್ಯರ್ಥಿಗಳು ಇವುಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಬೇರೆ ಬೇರೆ ವಿಭಾಗಗಳಲ್ಲಿ ವಿವಿಧ ರೀತಿಯ ಉದ್ಯೋಗಗಳನ್ನ ತುಂಬಲಾಗುತ್ತಿದೆ. ಹೀಗಾಗಿ ಅರ್ಜಿ ಸಲ್ಲಿಕೆ ಮಾಡಲು ಬಯಸುವರು ಮಾಹಿತಿಯನ್ನು ಸರಿಯಾಗಿ ಗಮನಿಸಿ ಅರ್ಜಿ ಸಲ್ಲಿಸಬೇಕು.
ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ಗೆ https://www.khpt.org/work-with-us/ ಗೆ ಭೇಟಿ ನೀಡಿ ಎಲ್ಲ ಮಾಹಿತಿ ತಿಳಿದುಕೊಳ್ಳಿ. ಅಲ್ಲದೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
- ಪೋಸ್ಟ್ ಹೆಸರು- ನರ್ಸ್ ಮೆಂಟರ್
ಕೆಲಸದ ಸ್ಥಳ- ಚಿತ್ರದುರ್ಗ
ಒಟ್ಟು ಹುದ್ದೆಗಳು- 08
ಸ್ಯಾಲರಿ- ಕೆಹೆಚ್ಪಿಟಿ ನಿಯಮದಂತೆ
ವಿದ್ಯಾರ್ಹತೆ- ಬಿಎಸ್ಸಿ, ಮೆಸ್ಸಿ ಇನ್ ನರ್ಸಿಂಗ್
ಅರ್ಜಿಗೆ ಕೊನೆ ದಿನಾಂಕ- 28 ಅಕ್ಟೋಬರ್ 2024
- ಹುದ್ದೆಯ ಹೆಸರು- ಸಂವಹನ ತಜ್ಞ
ಕೇವಲ 1 ಹುದ್ದೆ ಮಾತ್ರ ಇದೆ.
ಕೆಲಸದ ಸ್ಥಳ- ಬೆಂಗಳೂರು
ವಿದ್ಯಾರ್ಹತೆ- ಎಂಎನಲ್ಲಿ ಸಂವಹನ ವಿಭಾಗ (Mass Communications)
ಕೊನೆ ದಿನಾಂಕ- 25 ಅಕ್ಟೋಬರ್ 2024
- ಹುದ್ದೆಯ ಹೆಸರು- ಪ್ರಾಜೆಕ್ಟ್ ಆಫೀಸರ್
ಕೇವಲ 1 ಹುದ್ದೆ ಮಾತ್ರ ಇದೆ
ಕೆಲಸದ ಸ್ಥಳ- ಬೆಂಗಳೂರು
ಕೊನೆ ದಿನಾಂಕ- 28 ಅಕ್ಟೋಬರ್ 2024
ವಿದ್ಯಾರ್ಹತೆ- ಎಂಬಿಬಿಎಸ್, ಬಿಡಿಎ ಜೊತೆಗೆ ಮಾಸ್ಟರ್ ಡಿಗ್ರಿ
- ಹುದ್ದೆಯ ಹೆಸರು- ಜಿಲ್ಲಾ ಸಂಯೋಜಕರು
ಕೇವಲ 1 ಹುದ್ದೆ ಮಾತ್ರ ಇದೆ
ಕೆಲಸದ ಸ್ಥಳ- ಚಿತ್ರದುರ್ಗ
ವಿದ್ಯಾರ್ಹತೆ- ಪದವಿ (ಸಮಾಜಶಾಸ್ತ್ರ, ಸೋಷಿಯಲಾಜಿ, ಅಂಥ್ರೊಪೊಲಾಜಿ, ಸೈಕಾಲಾಜಿ)
ಕೊನೆ ದಿನಾಂಕ- 28 ಅಕ್ಟೋಬರ್ 2024