ಪುತ್ತೂರಿನ ಪ್ರತಿಷ್ಠಿತ ಫರ್ನಿಚರ್ ಮಳಿಗೆ, ದರ್ಬೆ ಸಂತೃಪ್ತಿ ಹೊಟೇಲ್ ಹಿಂಭಾಗದಲ್ಲಿರುವ ಸಚಿನ್ ಆರ್ಕೆಡ್‌ನಲ್ಲಿರುವ ಆಶೀರ್ವಾದ್ ಫರ್ನಿಚರ್ ನಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಫರ್ನಿಚರ್ ಖರೀದಿಗೆ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಸಾದರಪಡಿಸುತ್ತಿದೆ.
ಕಳೆದ 31 ವರ್ಷಗಳಿಂದ ಪುತ್ತೂರಿನ ಜನತೆಗೆ ಗುಣಮಟ್ಟದ ಫನಿರ್ಚರ್ ಒದಗಿಸಿ ಗ್ರಾಹಕರ ಮನಗೆದ್ದಿರುವ ಆಶೀರ್ವಾದ್ ಫರ್ನಿಚರ್ ಪುತ್ತೂರಿನ ಪ್ರತಿಷ್ಠಿತ ಫರ್ನಿಚರ್ಸ್ ಮಳಿಗೆಗಳಲ್ಲಿ ಒಂದಾಗಿದೆ.
ದೀಪಾವಳಿ ಹಬ್ಬದ ಕೊಡುಗೆಯಾಗಿ 2000 ರೂ. ಮೇಲ್ಪಟ್ಟ ಪ್ರತಿ ಖರೀದಿಗೆ ಸ್ಪೆಷಲ್ ಗಿಫ್ಟ್, ಖರೀದಿಗೆ ಶೇ.10ರಿಂದ 30 ರಿಯಾಯಿತಿ ದೊರೆಯಲಿದೆ.
ಇಎಂಐ ಮೂಲಕ ಸುಲಭ ಹಣಕಾಸು ವ್ಯವಸ್ಥೆ ಮತ್ತಿತರ ಸೌಲಭ್ಯಗಳು ದೊರೆಯಲಿದೆ.
ಪುತ್ತೂರು-ದರ್ಬೆ ಮುಖ್ಯ ರಸ್ತೆಯಲ್ಲಿದ್ದ ಶ್ರೀ ರಾಮನಾಥ್ ಫರ್ನಿಚರ್ ನ ಸಹಸಂಸ್ಥೆ ಇದಾಗಿದ್ದು, ಹೋಟೆಲ್ ಸಂತೃಪ್ತಿಯ ಹಿಂಭಾಗದಲ್ಲಿ ಹೊಸ ಹಾಗೂ ವಿಶಾಲವಾದ ಮಳಿಗೆಯನ್ನು ಹೊಂದಿದೆ.
ಮರ, ಸ್ಟೀಲ್, ಪ್ಲಾಸ್ಟಿಕ್ ಗಳಲ್ಲಿ ವಿವಿಧ ರೀತಿಯ ಫರ್ನಿಚರ್‌ಗಳು ಲಭ್ಯವಿದೆ. ದೇವರ ಮಂಟಪ, ಕುಶನ್ ಸೋಫಾ, ಕಬೋರ್ಡ್ ಸೇರಿದಂತೆ ಎಲ್ಲಾ ರೀತಿಯ ಪೀಠೋಪಕರಣಗಳು., ಗ್ರಾಹಕರ ಅಭಿರುಚಿಗೆ ತಕ್ಕಂತೆ ಆಧುನಿಕ ವಿನ್ಯಾಸದ ಪೀಠೋಪಕರಣಗಳು ಮಳಿಗೆಯಲ್ಲಿ ಲಭ್ಯವಿದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದೆ.