ಪುತ್ತೂರಿನ ಸುತ್ತಮುತ್ತ ಉದ್ಯೋಗ ಹುಡುಕುತ್ತಿರುವ ಸಿವಿಲ್ ಇಂಜಿನಿಯರ್ಸ್ ಗಳಿಗೆ ಸುವರ್ಣಾವಕಾಶವೊಂದು ಒದಗಿಬಂದಿದೆ.
ಮುಳಿಯ ಪ್ರಾಪರ್ಟಿಸ್ ನ ಮುಂಬರುವ ಪ್ರೊಜೆಕ್ಟ್ ಗಳಲ್ಲಿ ಕೆಲಸ ಮಾಡಲು ಸೈಟ್ ಸೂಪರ್ವೈಸರ್ ಉದ್ಯೋಗ ಖಾಲಿಯಿದ್ದು, ಡಿಪ್ಲೋಮ ಇನ್ ಸಿವಿಲ್ ಮಾಡಿರುವ ಅರ್ಹ ಅಭ್ಯರ್ಥಿಗಳು ಸಂಪರ್ಕಿಸಬಹುದಾಗಿದೆ.
9353031916, recruitment@muliyajewels.com ರೆಸ್ಯೂಮ್ ಕಳುಹಿಸುವ ಮೂಲಕ ಸಂಪರ್ಕಿಸಬಹುದಾಗಿದೆ.