ದೀಪಾವಳಿಯನ್ನು ವಿಶೇಷವಾಗಿ ಗ್ರೀನ್ ಪಟಾಕಿಗಳೊಂದಿಗೆ ಆಚರಿಸುವುದಕ್ಕೆ ಸಾಥ್ ನೀಡಲಿದೆ ‘HOLLA CRACKERS’ ಪಟಾಕಿ ಮೇಳ-2024.
ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಸ್ಟಾಲ್ ನಂ.4,10,11 ರಲ್ಲಿ ಅ.30,31, ನ.1,2 ರಂದು ಪಟಾಕಿಗಳ ಮಾರಾಟ ಮೇಳ ನಡೆಯಲಿದೆ.
ಸಂಪೂರ್ಣ ಗ್ರೀನ್ ಕ್ರಾಕರ್ಸ್ (ಪಟಾಕಿ ) ಗಳನ್ನು ಹೊಂದಿರುವ ಮಳಿಗೆ ಇದಾಗಿದ್ದು, ಕೈಗೆಟಕುವ ದರದಲ್ಲಿ ಎಲ್ಲಾ ಪ್ರತಿಷ್ಠಿತ ಕಂಪೆನಿಗಳ ಗಿಫ್ಟ್ ಬಾಕ್ಸ್ ಗಳು ಹಾಗೂ ಸಿಡಿಮದ್ದು (ಪಟಾಕಿ)ಗಳು ಲಭ್ಯವಿದೆ.
ರೂ.500 ರ ಖರೀದಿಗೆ ಲಕ್ಕಿ ಕೂಪನ್ ದೊರೆಯಲಿದ್ದು, ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದಾಗಿದೆ. ಪ್ರಥಮ ಬಹುಮಾನವಾಗಿ ಚಿನ್ನದ ನಾಣ್ಯ, ದ್ವಿತೀಯ ಬಹುಮಾನವಾಗಿ ಬೆಳ್ಳಿಯ ನಾಣ್ಯ ಪಡೆಯಬಹುದಾಗಿದೆ.


























