ಪುತ್ತೂರು : ಸುಮಾರು 10 ವರ್ಷಗಳಿಂದ ನಿರಂತರವಾಗಿ ಧಾರ್ಮಿಕ, ಶೈಕ್ಷಣಿಕ, ಕ್ರೀಡಾಚಟುವಟಿಕೆ, ಸಾಮಾಜಿಕ ಕೆಲಸವನ್ನು ಮಾಡುತ್ತ ಜನಾನುರಾಗಿಯಾಗಿರುವ ಶ್ರೀರಾಮ ಗೆಳೆಯರ ಬಳಗ ಪುತ್ತಿಲ ದಶಮಾನೋತ್ಸವದ ಹೊಸ್ತಿಲಿನಲ್ಲಿದ್ದು, ನೂತನ ಪದಾಧಿಕಾರಿಗಳ ಆಯ್ಕೆ ಸರ್ವಸದಸ್ಯರ ಉಪಸ್ಥಿತಿಯಲ್ಲಿ ನಡೆಯಿತು.
- ಗೌರವಾಧ್ಯಕ್ಷರು: ಅರುಣ್ ಕುಮಾರ್ ಪುತ್ತಿಲ
- ಅಧ್ಯಕ್ಷ: ಅವಿನಾಶ್ ಕೇದಗೆದಡಿ
- ಪ್ರಧಾನ ಕಾರ್ಯದರ್ಶಿ: ವಿನಯ್ ಪುತ್ತಿಲ
- ಸಂಚಾಲಕ: ಧನಂಜಯ ಕಲ್ಲಮ
- ಕೋಶಾಧಿಕಾರಿ: ಹರೀಶ ಬಿ.ಕೆ
- ಉಪಾಧ್ಯಕ್ಷರಾಗಿ: ಪ್ರತೀಕ್ ಪುತ್ತಿಲ, ರಾಧಕೃಷ್ಣ ನಾಯ್ಕ ಪುತ್ತಿಲ, ರುಕ್ಕಯ್ಯ ಕೇದಗೆದಡಿ, ಶಿವಪ್ಪ ನಾಯ್ಕ ಬಿ.ಕೆ. ಪುರಂದ ಗೌಡ ನಡುಬೈಲು, ಮೋನಪ್ಪ ಗೌಡ ಗುತ್ತಿನಪಾಲು, ಅಮೃತ್ ರಾಜ್ ಕಲ್ಲಮ.
- ಸಂಘಟನಾ ಕಾರ್ಯದರ್ಶಿ : ಚಂದ್ರಶೇಖರ ಕೇದಗೆದಡಿ
- ಜೊತೆ ಕಾರ್ಯದರ್ಶಿ : ಜಗದೀಶ್ ಕಲ್ಲಮ, ಸತೀಶ್ ಬಿ.ಕೆ.
- ಕ್ರೀಡಾ ಕಾರ್ಯದರ್ಶಿ: ಯೋಗೀಶ್ ಕಲ್ಲಮ
- ಗೌರವ ಸಲಹೆಗಾರರಾಗಿ: ಅಶೋಕ್ ಕುಮಾರ್ ಪುತ್ತಿಲ, ಅನಿಲ್ ಕುಮಾರ್ ಕಣ್ಣಾರ್ನೂಜಿ, ವೆಂಕಟೇಶ್ ಅಯ್ಯಂಗಾರ್ ಕಲ್ಲಮ, ಸುಂದರ್ ನಾಯ್ಕ ಬಿ.ಕೆ. ನೀಲಪ್ಪ ಪೂಜಾರಿ ಕುರೆಮಜಲು, ಬಾಲಕೃಷ್ಣ ಪೂಜಾರಿ ಕುರೆಮಜಲು, ಪುಷ್ಪಾಪುರಂದರ ಗೌಡ ನಡುಬೈಲು, ಅರುಣಾ ಅನಿಲ್ ಕಣ್ಣಾರ್ನೂಜಿ, ಜನಾರ್ಧನ ಪೂಜಾರಿ ಕುರೆಮಜಲು, ಸನತ್ ಸುವರ್ಣ ಪೆರಿಯಡ್ಕ, ವಿಶ್ವನಾಥ ಗೌಡ ಕರಮನೆ, ನಾರಾಯಣ ನಾಯ್ಕ ಪುಳಿಂಕೆತ್ತಡಿ, ಪ್ರಸಾದ್ ಬಿ.ಕೆ, ಪೆರಿಸ್ಕ ಡಿಸೋಜ ಪುಳಿಂಕೆತ್ತಡಿ.
- ಸದಸ್ಯರಾಗಿ: ಶ್ರೀಧರ ನಾಯ್ಕ ಪುತ್ತಿಲ, ಅಭಿಷೇಕ್ ಕಲ್ಲಮ, ಮನೀಶ್ ಕರಮನೆ ಕಟ್ಟೆ, ಅಶ್ವಿತ್ ಕಲ್ಲಮ, ಧನುಷ್ ಬಿ.ಕೆ. ವಿವೇಕ್ ನರಿಮೊಗರು ಆಯ್ಕೆಯಾದರು.