ಉಪ್ಪಿನಂಗಡಿ : ದೀಪಾವಳಿ ಪ್ರಯುಕ್ತ ಶ್ರೀ ದುರ್ಗಾ ಫರ್ನಿಚರ್ & ಹೋಂ ಅಪ್ಲಾಯನ್ಸಸ್ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿ ಸಾದರ ಪಡಿಸುತ್ತಿದೆ.
ಉಪ್ಪಿನಂಗಡಿ ಕೋಟೆ ರಸ್ತೆ ಪಶುವೈದ್ಯಕೀಯ ಆಸ್ಪತ್ರೆ ಬಳಿಯಲ್ಲಿರುವ ಶ್ರೀ ದುರ್ಗಾ ಫರ್ನಿಚರ್ & ಹೋಂ ಅಪ್ಲಾಯನ್ಸಸ್ ನಲ್ಲಿ ಹಬ್ಬದ ಪ್ರಯುಕ್ತ Up to 60% ಆಫ್ ಜೊತೆಗೆ ವಿಶೇಷ ಉಡುಗೊರೆಗಳು ದೊರಕಲಿದೆ.
ಕಸ್ಟಮೈಸ್ಡ್ ಫರ್ನಿಚರ್ ಕೂಡ ಇಲ್ಲಿ ಲಭ್ಯವಿದ್ದು, ಗ್ರಾಹಕರು ತಮ್ಮ ಅಭಿರುಚಿಗೆ ತಕ್ಕಂತೆ ಫರ್ನಿಚರ್ ಗಳನ್ನು ಡಿಸೈನ್ ಮಾಡಿಸಿಕೊಳ್ಳಬಹುದು.