ಪುತ್ತೂರು : ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ತಹಶೀಲ್ದಾರ್ ಪುರಂದರ ರವರ ಅಧ್ಯಕ್ಷತೆಯಲ್ಲಿ ಜರುಗಿದ ಕನ್ನಡ ರಾಜ್ಯೋತ್ಸವ ಸನ್ಮಾನ ಆಯ್ಕೆ ಸಮಿತಿ ಸಭೆಯಲ್ಲಿ ಕನ್ನಡ ರಾಜ್ಯೋತ್ಸವ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆಗೊಳಿಸಲಾಯಿತು.
ವಿವರ :
- ಸಾಹಿತ್ಯ – ಡಾ. ವಸಂತಕುಮಾರ್ ತಾಳ್ತಜೆ
- ಜಾನಪದ ಕಲಾ ಕ್ಷೇತ್ರ – ರಾಧಾಕೃಷ್ಣ ಶೆಟ್ಟಿ (ಪಿಲಿ ರಾಧಾ)
- ಕ್ರೀಡಾಕ್ಷೇತ್ರ – ವೇದಾವತಿ
- ಸಮಾಜಸೇವೆ – ಅಬ್ದುಲ್ ರಝಕ್ ಬಪ್ಪಳಿಗೆ
- ರಂಗಭೂಮಿ ಸಾಹಿತ್ಯ – ತಿಮ್ಮಪ್ಪ ಪೂಜಾರಿ
- ರಂಗಭೂಮಿನಾಟಕ – ಕೇಶವ ಮಚ್ಚಿಮಲೆ
- ವೈದ್ಯಕೀಯ – ಡಾ. ಸತೀಶ್ ಶೆಣೈ (ಮಕ್ಕಳ ತಜ್ಞರು )
- ದಂತ ವೈದ್ಯಕೀಯ – ಡಾ. ರಾಜಾರಾಮ್ (ದಂತ ವೈದ್ಯರು )
- ಕೃಷಿ ಹೈನುಗಾರಿಕೆ – ಜಯಗುರು ಆಚಾರ್ ಹಿಂದಾರು .
- ಶಿಕ್ಷಣ – ಸುಕುಮಾರ ಗೌಡ (ಮಕ್ಕಳ ಮಂಟಪ )
- ಪತ್ರಿಕೋದ್ಯಮ – ಡಾ.ಯು.ಪಿ. ಶಿವಾನಂದ
- ಸಾಮಾಜಿಕ – ಹರೀಶ್ ಭಟ್ (ಪಾಕ ತಜ್ಞರು )
- ಸಂಘ ಸಂಸ್ಥೆ – ರೋಟರಿ ಕ್ಲಬ್ ಪುತ್ತೂರು (ಅಧ್ಯಕ್ಷರು : ಡಾ. ಶ್ರೀಪತಿ ರಾವ್ )