ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಸೂಚನೆ ಮೇರೆಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರುಗಳ ನೇಮಕ ನಡೆಯಿತು.
ಬ್ಲಾಕ್ ಕಾಂಗ್ರೆಸ್ ನ ಉಪಾಧ್ಯಕ್ಷರಾಗಿ ಶ್ಯಾಮ್ ಸುಂದರ್ ರೈ ಕೊಳ್ತಿಗೆ, ಪ್ರಸನ್ನ ಕುಮಾರ್ ಶೆಟ್ಟಿ, ಅನಿತಾ ಹೇಮನಾಥ್ ಶೆಟ್ಟಿ, ಪಿ ಜಿ ಭಟ್ ಪಾಣಾಜೆ, ಅಜೀಜ್ ಬುಶ್ರ ಮಾಡ್ನೂರ್, ಅಬ್ದುಲ್ ಖಾದರ್ ಮೇರ್ಲ, ಯಾಕೂಬ್ ಮುಲಾರ್, ಕೆ ಎಂ ಮಹಮ್ಮದ್ ಕುಂನ್ಹಿ ಮೇನಾಲ, ವಸಂತ್ ಕುಮಾರ್ ರೈ ಕೊಳ್ತಿಗೆ, ಪುರುಷೋತ್ತಮ ರೈ ಬೂಡಿಯಾರು, ರೋಶನ್ ರೈ ಬನ್ನೂರು, ವಿಶಾಲಾಕ್ಷಿ ನರಿಮೊಗರು,ಐತಪ್ಪ ಇರ್ದೆ, ಮೈಮುನ್ನಲ್ ಪಾಣಾಜೆ,ಅಲಿ ಕುಂನಿ ಬೆಟ್ಟಂಪಾಡಿ, ಶಾರದಾ ಅರಸ್, ಯೂಸುಫ್ ಡ್ರೀಮ್ಸ್, ಮೌರಿಸ್ ಕುಟಿನ್ನಾ, ಸಿದ್ದಿಕ್ ನೆಹರೂ ನಗರ, ಆಸೀಫ್ ನಿಡ್ಪಳ್ಳಿ, ಮಾದವ ಅಜಲಡ್ಕ, ಹಮ್ಜು ಸೊರಕೆ, ವಿಜಯ್ ಬಡಗನ್ನೂರು ರವರುಗಳನ್ನು ನೇಮಕ ಮಾಡಲಾಯಿತು.