ಮಂಗಳೂರು : ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮದ ನೌಕರರ ಸಂಘ (ಐ ಎಲ್ ಸಿ) ಇದರ ಸಭೆಯು ಮಲ್ಲಿಕಟ್ಟೆಯ
ಇಂದಿರಾ ಗಾಂಧಿ ಜನ್ಮ ಶತಾಬ್ದಿ ಭವನದಲ್ಲಿ ನ.10 ರಂದು ನಡೆಯಿತು.
ಈ ಸಂದರ್ಭ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಸಂಘದ ಗೌರಧ್ಯಕ್ಷರಾಗಿ ಕೆ.ಸದಾಶಿವ ಶೆಟ್ಟಿ ಅಧ್ಯಕ್ಷರಾಗಿ ಲಾರೆನ್ಸ್ ಡಿ.ಸೋಜ ಉಪಾಧ್ಯಕ್ಷರಾಗಿ ಅಜಿತ್ ಕುಮಾರ್ ಶೆಟ್ಟಿ ಪ್ರಧಾನ ಕಾರ್ಯದರ್ಶಿಯಾಗಿ ಪವಿತ್ರ ಕೋಟ್ಯಾನ್ ಖಜಾಂಜಿಯಾಗಿ ಪ್ರಸಾದ್ ಮತ್ತು ಸುಜಾತ ಘಟಕ ಕಾರ್ಯದರ್ಶಿಯಾಗಿ ಮಂಗಳೂರಿಗೆ ವಿಜಯ ಲಕ್ಷ್ಮಿ ಘಟಕ ಕಾರ್ಯದರ್ಶಿ ಬೆಂಗಳೂರಿಗೆ ಯತೀಶ್ ಘಟಕ ಕಾರ್ಯದರ್ಶಿ ಉತ್ತರ ಕನ್ನಡಕ್ಕೆ ರಾಮ.ಟಿ.ಮೊಗೇರ್ ಮತ್ತು ಹರೀಶ್ ಕಾಂಚನ್ ಜೊತೆ ಕಾರ್ಯದರ್ಶಿಯಾಗಿ ಉಷಾ ರವರನ್ನು ಆಯ್ಕೆ ಮಾಡಲಾಯಿತು.
ಪವಿತ್ರ ಕೊಟ್ಯಾನ್ ಎಲ್ಲರನ್ನೂ ಸ್ವಾಗತಿಸದರು.