ಪುತ್ತೂರು: ಎಪಿಎಂಸಿ ನಿವಾಸಿ ಗುರುಪ್ರಕಾಶ್ ದೇವಾಡಿಗ ಕಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಎದ್ದು ಓಡಾಡದ ಪರಿಸ್ಥಿತಿ ಎದುರಿಡುತ್ತಿದ್ದಾರೆ.
ಮನೆಯ ಆಧಾರಸ್ತಂಭ ವಾಗಿದ್ದ ಗುರುಪ್ರಕಾಶ್ ರವರ ಅನಾರೋಗ್ಯದ ಕಾರಣ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
ಚಿಕಿತ್ಸೆಗೆ ಸಹಕರಿಸುವಂತೆ ಈ ಕೆಳಗಿನ ಸ್ಕಾನರ್ ಅಥವಾ ಬ್ಯಾಂಕ್ ಖಾತೆಗೆ ಸಹಾಯಹಸ್ತದ ನೆರವನ್ನು ಚಾಚಬೇಕಾಗಿ ವಿನಂತಿ.