ಪುತ್ತೂರು: ನಿಡ್ಪಳ್ಳಿ ಕಾಂಗ್ರೆಸ್ ನ ವಲಯಾಧ್ಯಕ್ಷ ಹರೀಶ್ ರವರು ತಮ್ಮ ಮಗಳಾದ ಧನ್ವಿ ಯವರ 2 ನೇ ವರ್ಷದ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು.
ಬಿರುಮಲೆ ಬೆಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಜ್ಞಾ ಆಶ್ರಮಕ್ಕೆ ಅಕ್ಕಿ ಹಾಗೂ ಇತರ ಅಗತ್ಯ ವಸ್ತು ಹಣ್ಣು ಹಂಪಲ್ ನೀಡಿ ಆಚರಿಸಿದರು.
ಈ ಸಂದರ್ಭದಲ್ಲಿ ಹರೀಶ್ ಅವರ ಪತ್ನಿ ಹಾಗು ಕುಟುಂಭಸ್ಥರು ಉಪಸ್ಥಿತರಿದ್ದರು.