zeyame ಪೋಸ್ಟರ್ ಆಫ್ ನ 15.0 ವರ್ಷನ್ ಅನಾವರಣ ಕಾರ್ಯಕ್ರಮ ಡಿ.5 ರಂದು ಮಲೇಷಿಯಾ ದಲ್ಲಿ ನಡೆಯಲಿದೆ.
ಈಗಾಗಲೇ ಭಾರತ, ದುಬೈ, ಬಹರೈನ್, ಶ್ರೀಲಂಕಾ, ದೇಶಗಳಲ್ಲಿ ಈ ಆಫ್ ಕಾರ್ಯ ನಿರ್ವಹಿಸುತ್ತಿದ್ದು ಗ್ರಾಹಕರ ಪ್ರಶಂಸೆಗೆ ಪಾತ್ರವಾಗಿದೆ.
ಸುಮಾರು 3 ಸಾವಿರಕ್ಕೂ ಅಧಿಕ ಗ್ರಾಹಕರನ್ನು ಹೊಂದಿರುವ zeyame ಆಫ್ 5 ಸ್ಟಾರ್ ರೇಟಿಂಗ್ ಅನ್ನು ಹೊಂದಿದೆ ಅತ್ಯುನ್ನತ AI ತಂತ್ರಜ್ಞಾನ ದೊಂದಿಗೆ Jewellary Gold Rate Designing Poster ಅನ್ನು ಕ್ಷಣ ಮಾತ್ರದಲ್ಲಿ ತಯಾರಿಸಿಕೊಡುವ ಆಫ್ ಇದಾಗಿದ್ದು ಮಲೇಷಿಯಾ ದೇಶದಲ್ಲೂ ಅನಾವರಣಗೊಳ್ಳಲಿದೆ.
ಮುಖ್ಯವಾಗಿ ಇದರಲ್ಲಿ ಜ್ಯುವೆಲ್ಲರಿ ಗೆ ಸಂಬಂಧ ಪಟ್ಟ ದೈನಂದಿನ
- Gold Rate Poster
- Gold Rate Videos
- Social Media Poster
- Festival Poster
- Festival Videos
- Happy Customer Poster
- Wedding Wishes Poster
- Congratulations Poster ಗಳನ್ನು AI ಮೂಲಕ ತಯಾರಿಸಲಾಗುತ್ತದೆ.
ಸಂಸ್ಥೆಯ ಮುಖ್ಯ ಕಛೇರಿ ಬೆಂಗಳೂರು ಹಾಗೂ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿದ್ದು ಮುಂದಿನ ದಿನಗಳಲ್ಲಿ ಆಫ್ ಅನ್ನು ಒಮಾನ್, ಕತ್ತಾರ್, ಸೌದಿ ಅರೇಬಿಯಾ, ಕುವೈಟ್, ನೇಪಾಲ್, ಬಾಂಗ್ಲಾದೇಶ ಸಹಿತ ಇನ್ನುಳಿದ ದೇಶಗಳಲ್ಲಿ ಅನಾವರಣ ಗೊಳಿಸುವ ಯೋಜನೆ ಹೊಂದಿದ್ದೇವೆ ಎಂದು ಸಂಸ್ಥೆಯ ಡೈರೆಕ್ಟರ್ ಅಬ್ದುಲ್ ಸಲಾಂ ಬಪ್ಪಳಿಗೆ ತಿಳಿಸಿದ್ದಾರೆ.