ಪುತ್ತೂರು: ಇತ್ತೀಚೆಗಷ್ಟೇ ಬೆಂಗಳೂರಿನ ದೊನ್ನೆ ಬಿರಿಯಾನಿಯನ್ನು ಪುತ್ತೂರಿಗೆ ಪರಿಚಯಿಸುವ ನಿಟ್ಟಿನಲ್ಲಿ ಪ್ರಾರಂಭಗೊಂಡ ಬೆಂಗಳೂರು ದೊನ್ನೆ ಬಿರಿಯಾನಿ ಫ್ಯಾಮಿಲಿ ರೆಸ್ಟೋರೆಂಟ್ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.
ದರ್ಬೆ ರಿಲಯನ್ಸ್ ಡಿಜಿಟಲ್ಸ್ ಬಳಿ ನೂತನ ರೆಸ್ಟೋರೆಂಟ್ ಶುಭಾರಂಭಗೊಂಡು ಉತ್ತಮ ಗುಣಮಟ್ಟದ ಟೇಸ್ಟ್ ಫುಡ್ ಮೂಲಕ ಪುತ್ತೂರಿನಾದ್ಯಂತ ಪರಿಚಿತವಾಗಿದೆ.
ಸದ್ಯ ಗ್ರಾಹಕರಿಗೆ ದೊನ್ನೆ ಬಿರಿಯಾನಿ ಜೊತೆಗೆ ಮೀನಿನ ವಿವಿಧ ವೆರೈಟಿ ಫುಡ್ ಗಳು, ಫ್ರೈ ಐಟಮ್ಸ್, ತವಾ ಐಟಮ್ಸ್, ಗಳು ಪ್ರಾರಂಭಗೊಂಡಿದ್ದು ಮೀನಿನ ಬಾಳೆ ಎಲೆ ಊಟ ಕೂಡ ಇಲ್ಲಿ ಈಗ ಲಭ್ಯವಿದೆ ಚಿಕನ್ ಮಟನ್ ಜೊತೆ ಈಗ ಕರಾವಳಿಯ ವಿವಿಧ ವೆರೈಟಿ ಆಫ್ ಫಿಶ್ ಫುಡ್ ಐಟಮ್ಸ್, ಜೊತೆಗೆ ಶವರ್ಮ, ಟಿಕ್ಕಾ ಮತ್ತು ಫ್ರೆಶ್ ಜ್ಯೂಸ್ ಕೂಡ ಇಲ್ಲಿದೆ.