ವಿಟ್ಲ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಯುವವಾಹಿನಿ (ರಿ.) ವಿಟ್ಲ ಘಟಕದ 2024 /25 ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆಯು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ವಿಟ್ಲದಲ್ಲಿ ನಡೆಯಿತು.
ಅಧ್ಯಕ್ಷರಾಗಿ ಹರೀಶ್ ಪೂಜಾರಿ ಮರುವಾಳ, ಕಾರ್ಯದರ್ಶಿಯಾಗಿ ವಿನೋದ್ ಕುಮಾರ್ ಬೋಳಿಗದ್ದೆ ಆಯ್ಕೆಯಾಗಿದ್ದಾರೆ.
2024-25 ನೇ ಸಾಲಿನ ಪದಾಧಿಕಾರಿಗಳು
- ಅಧ್ಯಕ್ಷರು- ಹರೀಶ್ ಪೂಜಾರಿ ಮರುವಾಳ
- ಒಂದನೇ ಉಪಾಧ್ಯಕ್ಷರು – ಕೆ ಟಿ ಆನಂದ
- ಎರಡನೇ ಉಪಾಧ್ಯಕ್ಷರು – ಯಶೋಧರ ಪಟ್ಲ
- ಕಾರ್ಯದರ್ಶಿ – ವಿನೋದ್ ಕುಮಾರ್ ಬೋಳಿಗದ್ದೆ
- ಜೊತೆ ಕಾರ್ಯದರ್ಶಿ – ನಿರ್ಮಲ
- ಕೋಶಾಧಿಕಾರಿ – ಶೋಭಾ
- ವ್ಯಕ್ತಿ ವಿಕಸನ ನಿರ್ದೇಶಕರು – ನಾಗೇಶ್
- ಕ್ರೀಡಾ ನಿರ್ದೇಶಕರು – ಅಕ್ಷಯ್ ಮರುವಾಳ
- ಆರೋಗ್ಯ ನಿರ್ದೇಶಕರು- ಸುನಿತಾ
- ಸಮಾಜ ಸೇವಾ ನಿರ್ದೇಶಕರು – ಪ್ರೇಮಿಕ
- ಕಲೆ ಮತ್ತು ಸಾಹಿತ್ಯ ನಿರ್ದೇಶಕರು – ಸಮೀಕ್ಷಾ
- ಸಾಂಸ್ಕೃತಿಕ ನಿರ್ದೇಶಕರು- ಸಂದೀಪ್
- ನಾರಾಯಣ ಗುರುಗಳ ತತ್ವ ಪ್ರಚಾರ ನಿರ್ದೇಶಕರು- ಕೇಶವ ಪಂಜುರ್ಲಿಕೋಡಿ
- ಉದ್ಯೋಗ ಹಾಗೂ ಭವಿಷ್ಯ ನಿರ್ಮಾಣ ನಿರ್ದೇಶಕರು – ಶ್ರೇಯಸ್
- ವಿದ್ಯಾರ್ಥಿಗಳ ಸಂಘಟನಾ ನಿರ್ದೇಶಕರು- ಚೇತನ್
- ಪ್ರಚಾರ ನಿರ್ದೇಶಕರು – ಗುರುಪ್ರಸಾದ್
- ಮಹಿಳಾ ನಿರ್ದೇಶಕರು – ನಯನ
- ವಿದ್ಯಾನಿಧಿ ನಿರ್ದೇಶಕರು -ಆದೀಶ್
- ಸಂಘಟನಾ ನಿರ್ದೇಶಕರು- ಸುಜನ್