ಪುತ್ತೂರು: Royal Florist & Events ನ ಹೊಸ ಶಾಖೆ ಪುತ್ತೂರಿನ ಮುಖ್ಯ ರಸ್ತೆಯ ಏಳ್ಮುಡಿ ಬಳಿಯ ಡೇನಿಯಲ್ ಆರ್ಕೇಡ್ ನಲ್ಲಿ ಡಿ.9 ರಂದು ಶುಭಾರಂಭಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದು ಗ್ರಾಹಕರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಸ್ಥೆಯ ಮಾಲಕರಾದ ಅನಿಲ್ ರವರು ತಿಳಿಸಿದ್ದಾರೆ.