ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಭ್ರಷ್ಟಾಚಾರ ನಿಗ್ರಹದಳದ ಜಿಲ್ಲಾಧ್ಯಕ್ಷ ಇಶಾಮ್ ವೀರಕಂಬ ಅವರಿಗೆ ಕರ್ನಾಟಕ ರತ್ನ ಅವಾರ್ಡ್ ದೊರೆತಿದೆ.
ಬೆಂಗಳೂರು ಡಿವೈಎಸ್ಪಿ ಎಸ್ ಬಿ ಚಬ್ಬಿ ಅವರು ಇಶಾಮ್ ವೀರಕಂಬ ಪ್ರಶಸ್ತಿ ಪ್ರದಾನ ಮಾಡಿದರು.
ಇಶಾಮ್ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಇತ್ತೀಚೆಗೆ
ದಕ್ಷಿಣ ಕನ್ನಡ ಜಿಲ್ಲಾ ಭ್ರಷ್ಟಾಚಾರ ನಿಗ್ರಹದಳದ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಇದೀಗ ಇಶಾಮ್ ಅವರಿಗೆ ಇನ್ಸ್ಪೇರೇಶನ್ ಅವಾರ್ಡ್ ಮತ್ತು ಸಮ್ಮಿಟ್ಸ್ ಸಂಸ್ಥೆಯಿಂದ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ