ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ದ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ವಿಟ್ಲ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ವಿಟ್ಲ ಘಟಕದ ವತಿಯಿಂದ ದೇವಸ್ಥಾನ ದ ವಠಾರವನ್ನು ಶ್ರಮದಾನದ ಮೂಲಕ ಸ್ವಚ್ಛ ಗೊಳಿಸಲಾಯಿತು.
ಘಟಕದ ಅಧ್ಯಕ್ಷ ಹರೀಶ್ ಪೂಜಾರಿ ಮರುವಾಳ, ಕಾರ್ಯದರ್ಶಿ ವಿನೋದ್ ಕುಮಾರ್, ಕೋಶಾಧಿಕಾರಿ ಶೋಭಾ, ಜತೆ ಕಾರ್ಯದರ್ಶಿ ನಿರ್ಮಲ, ಉಪಾಧ್ಯಕ್ಷ ಯಶೋಧರ ಪಟ್ಲ, ಸದಸ್ಯರಾದ ಸುನೀತಾ, ಅಕ್ಷಯ್, ನಾಗೇಶ್, ಗುರುಪ್ರಸಾದ್, ಚೆನ್ನಪ್ಪ ಪೂಜಾರಿ, ಚೈತನ್ಯ ನಯನ, ಶ್ಯಾಮಲಾ ಭಾಗವಹಿಸಿದ್ದರು.
