ಪುತ್ತೂರು: ಒಳಮೊಗ್ರು ಗ್ರಾಮದ ಗೋವಿಂದಮೂಲೆ ನಿವಾಸಿ ಪದ್ಮಾವತಿ ಜಿ ಶೆಟ್ಟಿ (85) ಅನಾರೋಗ್ಯದ ಕಾರಣ ಫೆ.08 ರಂದು ನಿಧನ ಹೊಂದಿದರು.
ಮೃತರು ಮಕ್ಕಳು, ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಆಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಫೆ.09 ಮುಂಜಾನೆ 8 ಗಂಟೆಗೆ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಭಸ್ಥರು ತಿಳಿಸಿದ್ದಾರೆ.