ಪಾಣಾಜೆ ಕೃಷಿಪತ್ತಿನ ಸಹಕಾರಿ ಸಂಘದ ನೂತನ ಅದ್ಯಕ್ಷ ರಾಗಿ ಪದ್ಮನಾಭ ಬೋರ್ಕರ್ ಕತ್ತಲಕಾನ ಹಾಗೂ ಉಪಾಧ್ಯಕ್ಷರಾಗಿ ಉಮೇಶ್ ರೈ ಗಿಳಿಯಾಲು ರವನ್ನು ಆಯ್ಕೆಯಾದರು.
ಚುನಾವಣೆಯಲ್ಲಿ ಅವಿರೋಧ ವಾಗಿ ಆಯ್ಕೆಯಾದ ಸದಸ್ಯರುಗಳನ್ನು ಬಾ,ಜ,ಪ ಮಂಡಲ ಸಮಿತಿಯ ಕಡೆಯಿಂದ ಅಭಿನಂದಿಸಲಾಯಿತು.

ಬಾ,ಜ,ಪ ಪ್ರಮುಖರು ಹಾಗೂ ಸಹಕಾರಿ ಪ್ರಮುಖರುಗಳಾದ
ದಯಾನಂದ ಶೆಟ್ಟಿ ಉಜಿರೆಮಾರ್,ಉಮೇಶ್ ಕೋಡಿಬೈಲು,ಕೃಷ್ಣ ಕುಮಾರ್ ರೈ,ನಿತೀಶ್ ಶಾಂತಿವನ,ಹರೀಶ್ ಬಿಜಾತ್ರೆ ಮತ್ತು ಗ್ರಾಮಾಂತರ ಮಂಡಲದ ಪದಾಧಿಕಾರಿಗಳು, ಶಕ್ತಿ ಕೆಂದ್ರದ ಅದ್ಯಕ್ಷ ರು ಬೂತ್ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು…