ಪಡ್ರೆ ಶ್ರೀ ಜಟಾಧಾರಿ ಮೂಲಸ್ಥಾನ ಮಲೆತ್ತಡ್ಕ- ಸ್ವರ್ಗ ದಲ್ಲಿ ಶ್ರೀ ಕ್ಷೇತ್ರದ ತಂತ್ರಿವರ್ಯ ಕೊರೆಕ್ಕಾನ ಶ್ರೀ ನಾರಾಯಣ ಭಟ್ಟರ ನೇತೃತ್ವದಲ್ಲಿ ಕೆಸರು ನಾಗನಿಗೆ, ಪ್ರಧಾನ ನಾಗನಿಗೆ ಮತ್ತು ಪರಿವಾರ ದೈವಗಳಿಗೆ
ಪುನರ್ನವೀಕರಣ ಪ್ರತಿಷ್ಠಾ ಕಲಶ ಮಾರ್ಚ್ 07 ರಂದು ಸ್ವರ್ಗ ಅಡ್ಯೆತಕಂಡ ಪರಿಸರದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.