ಕಡಬ: ಪೆರಾಬೆ ಗ್ರಾಮದ ಶ್ರೀ ರಕ್ತೇಶ್ವರೀ ದೈವಸ್ಥಾನ ಮಾಯಿಲ್ಗದಲ್ಲಿ ಕಪ್ಲಾಜೆ ಶ್ರೀ ಸುಬ್ರಮಣ್ಯ ಉಪಾಧ್ಯಾಯರವರ ನೇತೃತ್ವದಲ್ಲಿ ಗಣಹೋಮ, ನಾಗತಂಬಿಲ,ಹರಿಸೇವೆ ಹಾಗೂ ದೈವಗಳಿಗೆ ಕಲಶಾಭಿಷೇಕ ಮತ್ತು
ಶ್ರೀ ರಕ್ತೇಶ್ವರೀ, ಶ್ರೀ ಚಾಮುಂಡಿ ಸಪರಿವಾರ ದೈವಗಳ ನರ್ತನೋತ್ಸವ ಫೆ.28 ರಂದು ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ.