ಪುತ್ತೂರು: ಕಳೆದ 47 ವರ್ಷಗಳಿಂದ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಬೆಡ್ ಸೆಂಟರ್ ಇದೀಗ ಜಿ ಎಲ್ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಫೆ.28 ರಂದು ಶುಭಾರಂಭಗೊಳ್ಳಲಿದೆ.

ಬೆಡ್ ಸೆಂಟರ್ ನಲ್ಲಿ ಹಾಸಿಗೆಗಳು, ದಿಂಬುಗಳು,ಹೊದಿಕೆಗಳು, ಕುಶನ್ಗಳು, ಬೆಡ್ ಶೀಟ್ ಗಳು, ಡೋರ್ ಮ್ಯಾಟ್ಸ್ ಮತ್ತು ಶುದ್ಧ ಹತ್ತಿ ಹಾಸಿಗೆಗಳ ಉತ್ತಮ ಸಂಗ್ರಹವಿದ್ದು ಗ್ರಾಹಕರು ಪ್ರೋತ್ಸಾಹಿಸಬೇಕಾಗಿ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.