ಪುತ್ತೂರು:ಜಿ.ವಿ ಫ್ರೆಂಡ್ಸ್ (ರಿ.) ಕಡೇಶಿವಾಲಯ ವತಿಯಿಂದ ಆಂಬ್ಯುಲೆನ್ಸ್ ಲೋಕಾರ್ಪಣೆ ಪ್ರಯುಕ್ತ 2 ನೇ ವರ್ಷದ ಹಗ್ಗ ಜಗ್ಗಾಟ ಪಂದ್ಯಾಟ ಜಿ ವಿ ಟ್ರೋಫಿ 2025 ಮಾರ್ಚ್ 08 ರಂದು ಕಡೇಶಿವಾಲಯ ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಲಿದೆ.
ತಂಡದಲ್ಲಿ ಪುರುಷರ ಸಿಂಗಲ್ಸ್ ಗ್ರಿಪ್ ಮತ್ತು ಪುಲ್ ಗ್ರಿಪ್ 525+5(8 ಜನರ ತಂಡ) ಅವಕಾಶ ಕಲ್ಪಿಸಲಾಗಿದೆ.

ಫುಲ್ ಗ್ರಿಪ್ ಮತ್ತು ಸಿಂಗಲ್ ಗ್ರಿಪ್ ಪಂದ್ಯಾಟಗಳ ಪ್ರತ್ಯೇಕ ಬಹುಮಾನ ಪ್ರಥಮ 6025/- ಮತ್ತು ಜಿ ವಿ ಟ್ರೋಫಿ ದ್ವಿತೀಯ 4025 , ತೃತೀಯ ಹಾಗೂ ಚತುರ್ಥ 2025 ಮತ್ತು ಜಿ ವಿ ಟ್ರೋಫಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.