ಪಾಣಾಜೆ: ಶಟ್ಲ್ ಬ್ಯಾಡ್ಮಿಂಟನ್ ತಂಡ ಪುಳಿತ್ತಡಿ ವತಿಯಿಂದ ಪುಮಾಣಿ ಕಿನ್ನಿಮಾಣಿ ದೈವಸ್ಥಾನದ ವಠಾರದಲ್ಲಿ ಮುಕ್ತ ಹೊನಲು ಬೆಳಕಿನ ಡಬಲ್ಸ್ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಕೂಟ ಮಾರ್ಚ್ 15 ರಂದು ನಡೆಯಲಿದೆ.
ಪ್ರಥಮ ರೂ.5025 ಮತ್ತು ಶಾಶ್ವತ ಫಲಕ , ದ್ವಿತೀಯ 3025 ಮತ್ತು ಶಾಶ್ವತ ಫಲಕ, ತೃತೀಯ ಮತ್ತು ಚತುರ್ಥ ರೂ.1025 ಮತ್ತು ಶಾಶ್ವತ ಫಲಕ ಹಾಗೂ ವೈಯಕ್ತಿಕ ಬಹುಮಾನಗಳು ಲಭ್ಯವಿದ್ದು ಭಾಗವಹಿಸುವ ತಂಡಗಳು 8197626735 ಅಥವಾ 9731882758 ಸಂಖ್ಯೆಗೆ ಕರೆ ಮಾಡಿ ಮುಂಗಡವಾಗಿ ಹೆಸರು ನೋಂದಾಯಿಸಬೇಕಾಗಿದೆ.