ಪುತ್ತೂರು:ಮಾಣಿಕ್ಯದ ಕಲ್ಸ್ ಶ್ರೀ ಕೊರಗಜ್ಜ ಸಾನಿಧ್ಯ, ಕೊಡಂಗೆ ಇಲ್ಲಿ ವಾರ್ಷಿಕ ನೇಮೋತ್ಸವವು ಮಾ.29 ಮತ್ತು 30 ರಂದು ನಡೆಯಲಿದೆ.
ಆದಿನಾಗಬ್ರಹ್ಮ ಮೊಗೇರ್ಕಳ ಮತ್ತು ಸ್ವಾಮಿ ಶ್ರೀ ಕೊರಗಜ್ಜ ದೈವ ಹಾಗೂ ತರವಾಡು ದೈವಗಳಾದ ಕುಪ್ಪೆ ಪಂಜುರ್ಲಿ, ಅಣ್ಣಪ್ಪ ದೈವ, ಕಲ್ಲುರ್ಟಿ, ಮಂತ್ರವಾದಿ ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಲಿದೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವದ ಕೃಪೆಗೆ ಪಾತ್ರರಾಗಬೇಕಾಗಿ ಕ್ಷೇತ್ರದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.