ಮಂಗಳೂರು: ಯು ಆರ್ ಪ್ರಾಪರ್ಟಿಸ್ ನ ನೂತನ ಪ್ರಾಜೆಸ್ಟ್ ಶ್ರೀಮಾ ನೆಸ್ಟ್ ನ ಭೂಮಿ ಪೂಜೆ ಏಪ್ರಿಲ್ 02 ರಂದು ಮಂಗಳೂರಿನ ಎಕ್ಕೂರಿನಲ್ಲಿ ನಡೆಯಲಿದೆ.

ಕಾರ್ಪೋರೇಟರ್ ಪ್ರವೀಣ್ ಚಂದ್ರ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಬಂಧುಗಳು ಹಿತೈಷಿಗಳು ಆಗಮಿಸಬೇಕಾಗಿ ಯು ಆರ್ ಪ್ರಾಪರ್ಟಿಸ್ ನ ಮಾಲಕರಾದ ಉಜ್ವಲ್ ಕುಮಾರ್ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.