Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ತರಗತಿ ಕೊಠಡಿಯ ಧೂಳಿನ ವಿರುದ್ಧ ರಸ್ತೆಯಲ್ಲಿ ಕುಳಿತ ವಿದ್ಯಾರ್ಥಿಗಳು :ಪ್ರತಿಭಟನೆಗೆ ಶಾಸಕ ರೈ ಗರಂ..!!

    ತರಗತಿ ಕೊಠಡಿಯ ಧೂಳಿನ ವಿರುದ್ಧ ರಸ್ತೆಯಲ್ಲಿ ಕುಳಿತ ವಿದ್ಯಾರ್ಥಿಗಳು :ಪ್ರತಿಭಟನೆಗೆ ಶಾಸಕ ರೈ ಗರಂ..!!

    ಬೆಳ್ಳಾರೆ: ಮಸೀದಿಯಲ್ಲಿ ಇತ್ತಂಡಗಳ ನಡುವೆ ಮಾರಾಮಾರಿ:; ಆಸ್ಪತ್ರೆಗೆ ದಾಖಲು

    ಹಳೆಗೇಟು ಬಳಿ ಇತ್ತಂಡಗಳ ನಡುವೆ ಹೊಡೆದಾಟ : ಪ್ರಕರಣ ದಾಖಲು…!!

    ವಿಟ್ಲ: ವೀರಕಂಬದಲ್ಲಿ ಬೆಂಕಿ ದುರಂತ: ಬಡ ಕುಟುಂಬಕ್ಕೆ ಪೊಲೀಸರ ನೆರವು..!!

    ವಿಟ್ಲ: ವೀರಕಂಬದಲ್ಲಿ ಬೆಂಕಿ ದುರಂತ: ಬಡ ಕುಟುಂಬಕ್ಕೆ ಪೊಲೀಸರ ನೆರವು..!!

    ನೇಣು ಬಿಗಿದು ಯುವಕ ಆತ್ಮಹತ್ಯೆ..!!

    ನೇಣು ಬಿಗಿದು ಯುವಕ ಆತ್ಮಹತ್ಯೆ..!!

    ಮಸೀದಿಯೊಳಗೆ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ : ಪ್ರಕರಣ ದಾಖಲು..!!

    ಮಸೀದಿಯೊಳಗೆ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ : ಪ್ರಕರಣ ದಾಖಲು..!!

    ವಿಟ್ಲ: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ..!!

    ವಿಟ್ಲ: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home VIRAL

ಪ್ರಯಾಣದಲ್ಲೂ ಖಾಸಗಿ ಸಮಯ ಕಳೆಯಲು ಜೋಡಿಗಳಿಗಾಗಿ ಬೆಂಗಳೂರಿನಲ್ಲಿ ಸ್ಮೂಚ್ ಕ್ಯಾಬ್..!!

April 5, 2025
in VIRAL, ಬೆಂಗಳೂರು
0
ಪ್ರಯಾಣದಲ್ಲೂ ಖಾಸಗಿ ಸಮಯ ಕಳೆಯಲು ಜೋಡಿಗಳಿಗಾಗಿ ಬೆಂಗಳೂರಿನಲ್ಲಿ ಸ್ಮೂಚ್ ಕ್ಯಾಬ್..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಬೆಂಗಳೂರು: ಪಾರ್ಕ್‌, ಟ್ರೈನ್‌, ಬಸ್‌, ಬಸ್‌ಸ್ಟ್ಯಾಂಡ್‌ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕೆಲ ಪ್ರೇಮಿಗಳು ಲೋಕದ ಪರಿವೇ ಇಲ್ಲದೆ ಕಿಸ್ಸಿಂಗ್-ರೊಮ್ಯಾನ್ಸ್‌ ಅಂತ ಅತಿರೇಕವಾಗಿ ವರ್ತಿಸುತ್ತಾರೆ. ಕ್ಯಾಬ್‌ನಲ್ಲೂ  ಆಗುವ ಇಂತಹ ಘಟನೆಗಳಿಂದ ಬೇಸತ್ತು ಇಲ್ಲೊಬ್ಬ ಡ್ರೈವರ್‌ ತನ್ನ ಕ್ಯಾಬ್​ನಲ್ಲಿ ನೋ ರೊಮ್ಯಾನ್ಸ್..‌ ಇದು ಕ್ಯಾಬ್‌ ಓಯೋ ಅಲ್ಲ, ನಡುವೆ ಅಂತರವಿರಲಿ ಎಂದು ಹಾಕಿದ್ದ ಬೋರ್ಡ್‌ ಸಿಕ್ಕಾಪಟೆ ವೈಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಜೋಡಿಗಳ ಪ್ರಯಾಣ ಸಮಯದಲ್ಲೂ ಯಾರ ಕಿರಿಕಿರಿ ಇಲ್ಲದೆ ಖಾಸಗಿ ಸಮಯ ಕಳೆಯಲು ಸ್ಮೂಚ್ ಕ್ಯಾಬ್ (Smooch Cabs) ಆರಂಭಿಸಿದೆ. ಈ ಕ್ಯಾಬ್​ನಲ್ಲಿ ಯಾರ ಭಯ, ಅಡೆತಡೆಗಳಿಲ್ಲದೇ ಜೋಡಿಗಳು ಉಲ್ಲಾಸದೊಂದಿಗೆ ಪ್ರಯಾಣ ಮಾಡಬಹುದಾಗಿದೆ.

Advertisement
Advertisement
Advertisement

ಬೆಂಗಳೂರಿನನ ಕ್ಯಾಬ್, ಆಟೋ ಸೇರಿದಂತೆ ಹಲವು ಟ್ಯಾಕ್ಸಿಗಳಲ್ಲಿ ಕೆಲ ಚಾಲಕರು ಇದು ಕ್ಯಾಬ್, ರೊಮ್ಯಾನ್ಸ್‌ಗೆ ಅವಕಾಶವಿಲ್ಲ ಎಂದು ಸೂಚನಾ ಬೋರ್ಡ್ ಹಾಕಿದ ಘಟನೆಗಳು ವೈರಲ್ ಆಗಿತ್ತು. ಹಾಗಂತ ಕಪಲ್ಸ್ ಬೇಸರ ಪಡಬೇಕಿಲ್ಲ. ಕಾರಣ ಇದೀಗ ಜೋಡಿಗಳ ಪ್ರಯಾಣ ಸಮಯದಲ್ಲಿ ತಮ್ಮ ಖಾಸಗಿ ಸಮಯ ಕಳೆಯಲು, ಯಾರ ಕಿರಿಕಿರಿ ಇಲ್ಲದೆ ತಬ್ಬಿಕೊಂಡು ಪ್ರಯಾಣ ಆಸ್ವಾದಿಸಲು ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪನಿ ಹೊಸ ಸ್ಮೂಚ್ ಕ್ಯಾಬ್ ವ್ಯವಸ್ಥೆ ಆರಂಭಿಸಿದೆ. ಪ್ರಣಯ ಹಕ್ಕಿಗಳಿಗೆ ಇದೀಗ ಕ್ಯಾಬ್ ಒಂದು ರೀತಿಯಲ್ಲಿ ಸಂಜೀವಿನಿಯಾಗಲಿದೆ. ಈ ಸ್ಮೂಚ್ ಕ್ಯಾಬ್ ವಿಶೇಷವಾಗಿ ಜೋಡಿ ಹಕ್ಕಿಗಳಿಗೆ. ಆತ್ಯಾಪ್ತರೊಂದಿಗೆ ಯಾವುದೇ ಅಡತಡೆ ಇಲ್ಲದೆ ಕಳೆಯಲು ಬಯಸುತ್ತಾರೋ ಅವರಿಗೆ ಈ ಕ್ಯಾಬ್ ವ್ಯವಸ್ಥೆ ಮಾಡಲಾಗಿದೆ.

ಈ ಸ್ಮೂಚ್ ಕ್ಯಾಬ್‌ನಲ್ಲಿ ಹಲವು ವಿಶೇಷತೆ ಇದೆ. ಕಾರಣ ಓಲಾ, ಉಬರ್, ರ್ಯಾಪಿಡೋ ರೀತಿ ಕ್ಯಾಬ್ ಹತ್ತಿ ಇಷ್ಟು ಸಮಯದೊಳಗೆ ನಿಗದಿತ ಸ್ಥಳ ಅಥವಾ ಹೋಗಬೇಕಿರುವ ಸ್ಥಳಕ್ಕೆ ತಲುಪುವುದು ಈ ಸ್ಮೂಚ್ ಕ್ಯಾಬ್ ಉದ್ದೇಶವಲ್ಲ. ಯಾರೋ ಕೂಗಾಡಲಿ, ಯಾರೇ ಹೋರಾಡಲಿ ನಿಮ್ಮ ನೆಮ್ಮದಿಗೆ ಭಂಗವಿಲ್ಲ. ಕಾರಣ ಈ ಕ್ಯಾಬ್‌ನಲ್ಲಿ ಗುರಿಗಿಂತ ಜೋಡಿಗಳ ಕಂಫರ್ಟ್ ಮುಖ್ಯ. ಅವರ ಖಾಸಗಿ ಸಮಯ ಮುಖ್ಯ. ಉದಾಹರಣೆಗೆ ಬೆಳಗ್ಗೆ ಮೆಜಸ್ಟಿಕ್‌ನಲ್ಲಿ ಕ್ಯಾಬ್ ಹತ್ತಿದರೆ ಸಂಜೆಯಾದರೂ ಜಯನಗರ ತಲುಪುದು ಡೌಟ್. ಜೋಡಿಗಳ ಅವಶ್ಯಕತೆ, ಅಗತ್ಯಕ್ಕೆ ಅನುಗುಣವಾಗಿ ಕ್ಯಾಬ್ ವೇಗ ಹೆಚ್ಚು ಕಡಿಮೆ ಮಾಡಲಿದೆ.

Advertisement
Advertisement

ಸ್ಮೂಚ್ ಕ್ಯಾಬ್‌ನ ಮತ್ತೊಂದು ಪ್ರತ್ಯೇಕತೆ ಎಂದರೆ ಡು ನಾಟ್ ಡಿಸ್ಟರ್ಬ್ ಪಾಲಿಸಿ. ಅಂದರೆ ಈ ಕ್ಯಾಬ್ ಮೂಲಕ ಪ್ರಯಾಣ ಮಾಡುವ ಜೋಡಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಕಾರಿನ ವಿಂಡೋ ಒಳಗೆ ಕರ್ಟನ್ ಬಳಸಲಾಗುತ್ತದೆ. ಇನ್ನು ಹಿಂಬಂದಿಯಲ್ಲಿ ಕುಳಿತ ಜೋಡಿಗಳು ಖಾಸಗಿ ಕ್ಷಣಗಳು ಡ್ರೈವರ್ ಗೆ ಕಾಣದಂತೆ ತಡೆಗೋಡೆ ರೀತಿ ವಿನ್ಯಾಸ ಮಾಡಲಾಗಿರುತ್ತದೆ. ಎಸಿ, ಶಬ್ದಗಳ ಕಿರಿಕಿ ತಪ್ಪಿಸಲು ನಾಯ್ಸಿ ಕ್ಲಿಯರೆನ್ಸ್ ಸೇರಿದಂತೆ ಹಲವು ವಿಶೇಷತೆಗಳು ಈ ಕ್ಯಾಬ್‌ನಲ್ಲಿದೆ.

ಜೋಡಿಗಳು ನಾವು ಒಂದು ಬಾರಿ ಈ ಕ್ಯಾಬ್ ಮೂಲಕ ಪ್ರಯಾಣ ಮಾಡಿಬಿಡೋಣ ಎಂದಿದ್ದರೆ ಪ್ರಯತ್ನಿಸಬಹುದು. ಇದರ ಬೆಲೆ ನಿಮ್ಮ ಪ್ರಯಾಣ, ಸ್ಥಳ, ಸಮಯಕ್ಕೆ ಅನುಗುಣವಾಗಿರುತ್ತದೆ. ಸಾಮಾನ್ಯ ಕ್ಯಾಬ್ ದರಕ್ಕಿಂತ ದುಬಾರಿಯಾಗಿರುತ್ತದೆ. ಕಾರಣ ಇಲ್ಲಿ ಕ್ಯಾಬ್ ಹತ್ತಿದ ಬೆನ್ನಲ್ಲೇ ನಿಗದಿತ ಸ್ಥಳ ತಲುಪುದು ಒಂದೇ ಉದ್ದೇಶವಲ್ಲ. ನಿಧಾನವೇ ಪ್ರಧಾನ. ಜೊತೆಗೆ ಜೋಡಿಗಳು ಹೇಳುವಂತೆ ಎಷ್ಟು ಸಮಯ ಬೇಕೋ ಅಷ್ಟು ಸಮಯದಲ್ಲಿ ನಿಗದಿತ ಸ್ಥಳಕ್ಕೆ ಈ ಕ್ಯಾಬ್ ತಲುಪಲಿದೆ.

ಪ್ರಯಾಣದ ಜೊತೆಗೆ ಪ್ರಣಯವು ಆಗುತ್ತೆ ಎಂದು ಜೋಡಿಗಳು ಈ ಕ್ಯಾಬ್ ಬುಕ್ ಮಾಡುತ್ತಿದ್ದಾರೆ. ಆದರೆ ಈ ಕ್ಯಾಬ್ ಸರ್ವೀಸ್‌ಗೆ ಭಾರೀ ವಿರೋಧವೂ ವ್ಯಕ್ತವಾಗುತ್ತಿದೆ. ಇದರ ದುರ್ಬಳಕೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹಲವರ ಅಭಿಪ್ರಾಯವಾಗಿದೆ. ಭಾರಿ ವಿರೋಧ ವ್ಯಕ್ತವಾಗುತ್ತಿದ್ದರೂ ಸ್ಮೂಚ್ ಕ್ಯಾಬ್ ಬುಕಿಂಗ್‌ಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಇದೀಗ ಸ್ಟಾರ್ಟ್ ಅಪ್ ಕಂಪನಿ ಮುಂಬೈ ಹಾಗೂ ದೆಹಲಿಯಲ್ಲಿ ಈ ಕ್ಯಾಬ್ ಸರ್ವೀಸ್ ವಿಸ್ತರಿಸಲು ಮುಂದಾಗಿದೆ.

Advertisement
Previous Post

ಸತ್ತ ವ್ಯಕ್ತಿಗೆ ಎಣ್ಣೆ ಕುಡಿಸಿ, ಸಿಗರೇಟ್ ಬಾಯಿಗೆ ಇಟ್ಟು ಅಂತಿಮ ವಿದಾಯ ಹೇಳಿದ ಸ್ನೇಹಿತರು..!!

Next Post

‘ನನ್ನನ್ನು ಅಪಹರಿಸಿಲ್ಲ, ಸ್ವ- ಇಚ್ಛೆಯಿಂದ ಅಕ್ರಮ್ ಜತೆ ತೆರಳಿದ್ದೇನೆ’ : ಉಡುಪಿ ಲವ್ ಜಿಹಾದ್ ಕೇಸ್‌ಗೆ ಬಿಗ್ ಟ್ವಿಸ್ಟ್ ..!!!

OtherNews

ಮಸೀದಿಯೊಳಗೆ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ : ಪ್ರಕರಣ ದಾಖಲು..!!
ಕ್ರೈಮ್

ಮಸೀದಿಯೊಳಗೆ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ : ಪ್ರಕರಣ ದಾಖಲು..!!

February 16, 2026
ಡಿವೈಡರ್​​ ಹಾರಿ KSRTC ಬಸ್​​ಗೆ ಗುದ್ದಿದ ಕಾರು: ಐವರು ಸಾವು..!!
Featured

ಡಿವೈಡರ್​​ ಹಾರಿ KSRTC ಬಸ್​​ಗೆ ಗುದ್ದಿದ ಕಾರು: ಐವರು ಸಾವು..!!

February 15, 2026
ಪ್ರತಿಯೊಂದು ವೈರಲ್​​​ ವಿಡಿಯೋದಲ್ಲೂ ಈ ಹುಡುಗ ಇರಲೇಬೇಕು: ಬಾಲಕನ ಜೀವನ ಬದಲಾಯಿಸಿತು ಆ ಒಂದೇ ಒಂದು ನಗು…!!
VIRAL

ಪ್ರತಿಯೊಂದು ವೈರಲ್​​​ ವಿಡಿಯೋದಲ್ಲೂ ಈ ಹುಡುಗ ಇರಲೇಬೇಕು: ಬಾಲಕನ ಜೀವನ ಬದಲಾಯಿಸಿತು ಆ ಒಂದೇ ಒಂದು ನಗು…!!

February 11, 2026
ಪುತ್ತೂರು: ಚೆನ್ನರಾಯಪಟ್ಟಣ ಬಳಿ ರೈಲಿನಿಂದ ಬಿದ್ದು ಯುವಕ ಮೃತ್ಯು..!!!
Featured

ಪುತ್ತೂರು: ಚೆನ್ನರಾಯಪಟ್ಟಣ ಬಳಿ ರೈಲಿನಿಂದ ಬಿದ್ದು ಯುವಕ ಮೃತ್ಯು..!!!

February 10, 2026
ಕೇರಳ ಯುವತಿಯ ರೀಲ್ಸ್‌ ಹುಚ್ಚಿಗೆ ವ್ಯಕ್ತಿ ಬಲಿ: ಕೊನೆಗೂ ಯೂಟ್ಯೂಬರ್ ಶಿಂಜಿತಾ ಮುಸ್ತಫಾ ಬಂಧನ..!!
Featured

ಕೇರಳ ಯುವತಿಯ ರೀಲ್ಸ್‌ ಹುಚ್ಚಿಗೆ ವ್ಯಕ್ತಿ ಬಲಿ: ಕೊನೆಗೂ ಯೂಟ್ಯೂಬರ್ ಶಿಂಜಿತಾ ಮುಸ್ತಫಾ ಬಂಧನ..!!

January 22, 2026
ಕೆಲಸ ಹುಡುಕಲು ಹೋದವಳು ಶವವಾಗಿ ಪತ್ತೆ…!!!
Featured

ಕೆಲಸ ಹುಡುಕಲು ಹೋದವಳು ಶವವಾಗಿ ಪತ್ತೆ…!!!

January 21, 2026

Leave a Reply Cancel reply

Your email address will not be published. Required fields are marked *

Recent News

ತರಗತಿ ಕೊಠಡಿಯ ಧೂಳಿನ ವಿರುದ್ಧ ರಸ್ತೆಯಲ್ಲಿ ಕುಳಿತ ವಿದ್ಯಾರ್ಥಿಗಳು :ಪ್ರತಿಭಟನೆಗೆ ಶಾಸಕ ರೈ ಗರಂ..!!

ತರಗತಿ ಕೊಠಡಿಯ ಧೂಳಿನ ವಿರುದ್ಧ ರಸ್ತೆಯಲ್ಲಿ ಕುಳಿತ ವಿದ್ಯಾರ್ಥಿಗಳು :ಪ್ರತಿಭಟನೆಗೆ ಶಾಸಕ ರೈ ಗರಂ..!!

February 16, 2026
ಬೆಳ್ಳಾರೆ: ಮಸೀದಿಯಲ್ಲಿ ಇತ್ತಂಡಗಳ ನಡುವೆ ಮಾರಾಮಾರಿ:; ಆಸ್ಪತ್ರೆಗೆ ದಾಖಲು

ಹಳೆಗೇಟು ಬಳಿ ಇತ್ತಂಡಗಳ ನಡುವೆ ಹೊಡೆದಾಟ : ಪ್ರಕರಣ ದಾಖಲು…!!

February 16, 2026
ವಿಟ್ಲ: ವೀರಕಂಬದಲ್ಲಿ ಬೆಂಕಿ ದುರಂತ: ಬಡ ಕುಟುಂಬಕ್ಕೆ ಪೊಲೀಸರ ನೆರವು..!!

ವಿಟ್ಲ: ವೀರಕಂಬದಲ್ಲಿ ಬೆಂಕಿ ದುರಂತ: ಬಡ ಕುಟುಂಬಕ್ಕೆ ಪೊಲೀಸರ ನೆರವು..!!

February 16, 2026
ನೇಣು ಬಿಗಿದು ಯುವಕ ಆತ್ಮಹತ್ಯೆ..!!

ನೇಣು ಬಿಗಿದು ಯುವಕ ಆತ್ಮಹತ್ಯೆ..!!

February 16, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page