ನಿಧನ

ಕಡಬ : ಚಿನ್ನದಂಗಡಿ ಶುಭಾರಂಭದ ಸಂತಸದಲ್ಲಿದ್ದ ಯುವಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ..!!!

ಕಡಬ : ಚಿನ್ನದ ಅಂಗಡಿ ಉದ್ಘಾಟನೆಯ ಖುಷಿಯಲ್ಲಿದ್ದ ಯುವಕನೋರ್ವ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಮೃತ ಯುವಕನನ್ನು ಕಡಬ ನಿವಾಸಿ ನಾಗಪ್ರಸಾದ್ ಎಂದು ಗುರುತಿಸಲಾಗಿದೆ....

Read more

ಪುತ್ತೂರು : ನೆಹರುನಗರ ನಿವಾಸಿ ವಸಂತ ಪ್ರಭು ನೇಣು ಬಿಗಿದು ಆತ್ಮಹತ್ಯೆ..!!

ಪುತ್ತೂರು : ವ್ಯಕ್ತಿಯೋರ್ವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಹರುನಗರದಲ್ಲಿ ನಡೆದಿದೆ. ನೆಹರುನಗರ ನಿವಾಸಿ ವಸಂತ ಪ್ರಭು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. ವಸಂತ ಪ್ರಭು ರವರು...

Read more

ಮಂಗಳೂರು : ಬೆಳ್ತಂಗಡಿ ಮೂಲದ ಯುವತಿ ನೇಣು ಬಿಗಿದು ಆತ್ಮಹತ್ಯೆ..!!!

ಮಂಗಳೂರು : ನೆರಿಯದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ 19 ರಂದು ಮಂಗಳೂರಿನಲ್ಲಿ ನಡೆದಿದೆ. ನೆರಿಯ ಗ್ರಾಮದ ನೆಕ್ಕರೆಯ ನಿವಾಸಿ ದಾಸ್ ಎಂಬವರ ಮಗಳು ಆದೀರಾ...

Read more

ಹೆರಿಗೆ ವೇಳೆ ತೀವ್ರ ರಕ್ತಸ್ರಾವ : ಹಿರೇಬಂಡಾಡಿಯ ಆಶಾ ಕಾರ್ಯಕರ್ತೆ ಭವ್ಯ ಮೃತ್ಯು..!!!

ಉಪ್ಪಿನಂಗಡಿ : ಹಿರೇಬಂಡಾಡಿ ಗ್ರಾಮದ ಮುರ ಕಾಲೋನಿ ನಿವಾಸಿ, ಬಾಲಕೃಷ್ಣ ಗೌಡ ಎಂಬವರ ಪತ್ನಿ, ಹಿರೇಬಂಡಾಡಿ ಗ್ರಾಮದ ಆಶಾ ಕಾರ್ಯಕರ್ತೆ ಭವ್ಯ (28) ಜೂ.20 ರಂದು ರಾತ್ರಿ...

Read more

ಬೆಳ್ತಂಗಡಿ : ಬಸ್-ಬೈಕ್ ನಡುವೆ ಅಪಘಾತ : ಹುಟ್ಟುಹಬ್ಬದಂದೇ ಅಪಘಾತಕ್ಕೆ ಬಲಿಯಾದ ಯುವಕ

ಬೆಳ್ತಂಗಡಿ-ಮೂಡಬಿದ್ರೆ ಹೆದ್ದಾರಿ ನಂದಿಬೆಟ್ಟ ಸಮೀಪ ಸರಕಾರಿ ಬಸ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಪಡ್ಡಂಗಡಿ ಸಮೀಪದ ಓಡೀಲು ನಿವಾಸಿ...

Read more

ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಾಗನಗುಡಿಯ ಅರ್ಚಕ ಮಹಾಲಿಂಗೇಶ್ವರ ಭಟ್ ನಿಧನ

ಪುತ್ತೂರು : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾಸುಕಿ ನಾಗನ ಸನ್ನಿಧಿಯಲ್ಲಿ ಅರ್ಚಕರಾಗಿದ್ದ ಕೋಟೆ ಮಹಾಲಿಂಗೇಶ್ವರ ಭಟ್ (58) ರವರು ನಿಧನರಾದರು. ಮೂಲತಃ ಬೆಳ್ಳಾರೆ ಕೋಟೆ ಮನೆತನದವರಾದ...

Read more

ಪುತ್ತೂರು : ಕೌಡಿಚ್ಚಾರು ನಿವಾಸಿ ಕವಿತಾ ಅನಾರೋಗ್ಯದಿಂದ ನಿಧನ..!!

ಪುತ್ತೂರು : ಅಲ್ಪ ಸಮಯದ ಅನಾರೋಗ್ಯದಿಂದಾಗಿ ಕೌಡಿಚ್ಚಾರು ನಿವಾಸಿ ಕವಿತಾ (30) ರವರು ಜೂ.19 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೂಲತಃ ಕೆದಂಬಾಡಿಯವರಾದ ಕವಿತಾ ರವರು...

Read more

ಚಿಕ್ಕಪುತ್ತೂರು ನಿವಾಸಿ ಮಾಲತಿ ನಿಧನ..!!

ಪುತ್ತೂರು : ಚಿಕ್ಕಪುತ್ತೂರು ನಿವಾಸಿ ಚೇತನ್ ಕುಮಾರ್ ಅವರ ಪತ್ನಿ ಮಾಲತಿ (43) ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಜೂ.18 ರಂದು ನಿಧನರಾದರು. ನೆಲ್ಲಿಕಟ್ಟೆ ಸ.ಹಿ.ಪ್ರಾ.ಶಾಲೆಯಲ್ಲಿ ಕಳೆದ 15...

Read more

ನದಿಯಲ್ಲಿ ಈಜಲು ತೆರಳಿದ್ದ ನೆರಿಯ ನಿವಾಸಿ, ಉಪನ್ಯಾಸಕ ಪುನೀತ್ ಮೃತ್ಯು..!!!

ಶಿವಮೊಗ್ಗ : ತೀರ್ಥಹಳ್ಳಿಯ ತುಂಗಾನದಿಯಲ್ಲಿ ಈಜಲು ತೆರಳಿದ್ದ ನಿಟ್ಟೆ ಕಾಲೇಜಿನ ಇಬ್ಬರು ಉಪನ್ಯಾಸಕರು ನೀರುಪಾಲಾದ ಘಟನೆ ಇಂದು ನಡೆದಿದೆ. ಕಾರ್ಕಳದ ಖಾಸಗಿ ಕಾಲೇಜಿನ ಉಪನ್ಯಾಸಕರಾದ ಪುನೀತ್ ನೆರಿಯ(38)...

Read more

ಪುತ್ತೂರು : ಕಲ್ಲಾರೆ ನಿವಾಸಿ ಸುನಂದಾ ಕಾಮತ್ ನಿಧನ..!!!

ಪುತ್ತೂರು : ಬಸ್ ನಿಲ್ದಾಣದ ಬಳಿ ಕಾರ್ಯ ನಿರ್ವಹಿಸುತ್ತಿರುವ 'ಕಾಮತ್' ಹೋಟೆಲ್ ಅನ್ನು ಪ್ರಾರಂಭಿಸಿದ ದಿ. ವಿಠ್ಠಲ್ ಕಾಮತ್ ರವರ ಪತ್ನಿ ಸುನಂದಾ ಕಾಮತ್ (81) ರವರು...

Read more
Page 51 of 118 1 50 51 52 118

Recent News

You cannot copy content of this page