ನಿಧನ

ಪುತ್ತೂರು : ಕಲ್ಲಿಮಾರ್ ನಿವಾಸಿ ರಾಘವೇಂದ್ರ (ಅಣ್ಣು) ನಿಧನ..!!!

ಪುತ್ತೂರು : ಅನಾರೋಗ್ಯದಿಂದಾಗಿ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಕಲ್ಲಿಮಾರ್ ಎಂಬಲ್ಲಿ ನಡೆದಿದೆ. ಮೃತರನ್ನು ಕಲ್ಲಿಮಾರ್ ನಿವಾಸಿ ರಾಘವೇಂದ್ರ (ಅಣ್ಣು) (32) ಎಂದು ಗುರುತಿಸಲಾಗಿದೆ. ರಾಘವೇಂದ್ರ ರವರು ಕೂಲಿ...

Read more

ನಿವೃತ್ತ ಉಪ ತಹಶೀಲ್ದಾರ್ ಬನ್ನೂರು ನಿವಾಸಿ ಬಾಲಣ್ಣ ನಿಧನ..!!!

ಪುತ್ತೂರು : ನಿವೃತ್ತ ಉಪ ತಹಶೀಲ್ದಾರ್ ರಾದ ಬನ್ನೂರು ನಂದಿಲ ನಿವಾಸಿ ಬಾಲಣ್ಣ ಪಿ. (68) ರವರು ಮಾ.22 ರಂದು ನಿಧನರಾದರು. ಬಾಲಣ್ಣ ರವರು ಪುತ್ತೂರು ಎ.ಸಿ....

Read more

ಐತಿಹಾಸಿಕ ಜೈನ ಮಠದ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಸ್ತಂಗತ

ಐತಿಹಾಸಿಕ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಇಂದು(ಮಾ.23) ಮುಂಜಾನೆ ಮಂಡ್ಯ ಜಿಲ್ಲೆಯ ಬೆಳ್ಳರೂ ಕ್ರಾಸ್​ನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ತಿಂಗಳಿಂದ ಸ್ವಾಮೀಜಿ ಅವರು...

Read more

ಕರಿಂಗಾಣ : ಜನಪ್ರಿಯ ಅಧ್ಯಾಪಕಿ, ಸಾಮಾಜಿಕ, ಧಾರ್ಮಿಕ ಕಾರ್ಯಗಳ ಕೊಡುಗೈ ದಾನಿ ಅನಸೂಯ ವಾಸುದೇವ ನಾಯಕ್ ನಿಧನ..!!!

ಬಂಟ್ವಾಳ: ತಾಲೂಕು ಅಮ್ಟೂರು ಗ್ರಾಮದ ಕರಿಂಗಾಣ ಅನಸೂಯಾ ವಾಸುದೇವ ನಾಯಕ್ ( 73) ರವರು ಅಲ್ಪಕಾಲದ ಅನಾರೋಗ್ಯದಿಂದಾಗಿ ನಿಧನರಾದರು. ಅನಸೂಯಾ ರವರು ಜನಪ್ರಿಯ ಅಧ್ಯಾಪಕಿಯಾಗಿ ಕುಕ್ಕಾಜೆ, ಮೀನಾದಿ,...

Read more

ಕಾಲೇಜು ವಿದ್ಯಾರ್ಥಿನಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ..!!

ಕಾಸರಗೋಡು: ವಿದ್ಯಾರ್ಥಿನಿಯೋರ್ವಳು ಮನೆಯ ಕೋಣೆಯಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬಂದಡ್ಕದಲ್ಲಿ ನಡೆದಿದೆ. ಬಂದಡ್ಕ ಮಾಲಕುಂಡ ಇಲ್ಲತಿಂಗಲ್ ನ ಕೆ.ವಿ ಶರಣ್ಯ (17) ಮೃತಪಟ್ಟವರು....

Read more

ಪಾವಗಡದಲ್ಲಿ ಬೈಕ್ ಅಪಘಾತ: ಸುಳ್ಯ ಮೂಲದ ಯುವಕ ಮೃತ್ಯು..!!!

ಸುಳ್ಯ: ತುಮಕೂರು ಜಿಲ್ಲೆಯ ಪಾವಗಡದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸುಳ್ಯದ ಯುವಕ ಮೃತಪಟ್ಟ ಘಟನೆ ನಡೆದಿದೆ. ಸುಳ್ಯದಲ್ಲಿ ರಿಕ್ಷಾ ಚಾಲಕರಾಗಿರುವ ರಮೇಶ್ ಎಂಬವರ ಪುತ್ರ ಪ್ರಜ್ವಲ್ ಕೇರ್ಪಳ(25)...

Read more

ವಿವಾಹ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ..!!

ಕಾಸರಗೋಡು: ವಿವಾಹ ನಿಶ್ಚಯವಾಗಿದ್ದ ಯುವತಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪುಲ್ಲೂರು ಪೆರಿಯದಲ್ಲಿ ನಡೆದಿದೆ. ಚಾಲಿಂಗಾಲ್ ನ ಸಂಶುದ್ದೀನ್ ರವರ ಪುತ್ರಿ ಫಾತಿಮಾ (18)...

Read more

ವಿಟ್ಲ : ದ್ವಿಚಕ್ರ ವಾಹನಕ್ಕೆ ಬೋರ್ ವೆಲ್ ಲಾರಿ ಡಿಕ್ಕಿ : ಸವಾರ ಸ್ಥಳದಲ್ಲಿಯೇ ಮೃತ್ಯು..!!!

ವಿಟ್ಲ: ದ್ವಿಚಕ್ರ ವಾಹನಕ್ಕೆ ಬೋರ್ ವೆಲ್ ಲಾರಿ ಡಿಕ್ಕಿ ಹೊಡೆದ ಘಟನೆ ವಿಟ್ಲದ ಕಾಶಿಮಠದಲ್ಲಿ ನಡೆದಿದೆ. ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ....

Read more

ಕಾರು-ಕಂಟೈನರ್‌ ನಡುವೆ ಅಪಘಾತ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನ ಪ್ರಾಧ್ಯಾಪಕ ಸ್ಥಳದಲ್ಲೇ ಮೃತ್ಯು..!!

ಶಿರ್ವ: ಕಾರು ಮತ್ತು ಕಂಟೈನರ್‌ ನಡುವೆ ಹೊನ್ನಾವರದಲ್ಲಿ ನಡೆದ ಭೀಕರ ಅಪಘಾತದಲ್ಲಿ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್‌ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ...

Read more

ವಿಟ್ಲ: ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಮೃತ್ಯು

ವಿಟ್ಲ;ಬೈಕ್ ಅಪಘಾತದ ಗಾಯಾಳು ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಮಾಣಿ ಬುಡೋಳಿಯಲ್ಲಿ ನಡೆದಿದೆ. ಬುಡೋಳಿ ಪಾಟ್ರಕೋಡು ನಿವಾಸಿ ಫಾರೂಕ್(35) ಮೃತರು. ಇವರಿಗೆ 10 ವರ್ಷಗಳ ಹಿಂದೆ...

Read more
Page 59 of 118 1 58 59 60 118

Recent News

You cannot copy content of this page