ನಿಧನ

ಉದನೆ: ನೇಲ್ಯಡ್ಕ ಗೂಡಂಗಡಿಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆ..!!

ಕಡಬ: ಗೂಡಂಗಡಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಉದನೆಯ ನೇಲ್ಯಡ್ಕ ಎಂಬಲ್ಲಿ ನಡೆದಿದೆ. ಮೃತರನ್ನು ನೇಲ್ಯಡ್ಕ ಗೂಡಂಗಡಿಯ ಲಾಲಿ ಶೆಟ್ರು ಎಂದು ಗುರುತಿಸಲಾಗಿದೆ. ಆದರೇ...

Read more

ಊಟದ ವಿಚಾರಕ್ಕೆ ಜಗಳ : ತಾಯಿ, ಮಗ ಆತ್ಮಹತ್ಯೆ

ರಾಮನಗರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ, ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರದ ಕುಮಾರಸ್ವಾಮಿ ಲೇಔಟ್‍ನಲ್ಲಿ ನಡೆದಿದೆ. ಮೃತರನ್ನು ವಿಜಯಲಕ್ಷ್ಮಿ (50) ಹಾಗೂ ಹರ್ಷ (25) ಎಂದು...

Read more

ವಿಟ್ಲ ಪಡ್ನೂರು: ಭಾಸ್ಕರ ಕೊಟ್ಟಾರಿ ಕಡಂಬು ನಿಧನ

ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ದಿ. ಸಂಕಪ್ಪ ಕೊಟ್ಟಾರಿ ಯವರ ಪುತ್ರ ಭಾಸ್ಕರ ಕೊಟ್ಟಾರಿ ಕಡಂಬು (57) ಅಸೌಖ್ಯದಿಂದಾಗಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಭಾಸ್ಕರ ಕೊಟ್ಟಾರಿ...

Read more

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ವಿ.ಹಿಂ.ಪ. ಮುಖಂಡ ರಾಜೇಶ್ ಸುವರ್ಣ ಮೃತದೇಹ ಪತ್ತೆ : ಸಾವಿನ ಬಗ್ಗೆ ಸಾರ್ವಜನಿಕರಲ್ಲಿ ಹಲವು ಅನುಮಾನ..!!??

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಯುವಕನೋರ್ವನ ಮೃತದೇಹ ಪತ್ತೆಯಾದ ಘಟನೆ ಪಾಣೆಮಂಗಳೂರು ಹಳೆಯ ಸೇತುವೆಯ ಬಳಿ ನಡೆದಿದೆ. ಮೃತರನ್ನು ಸಜೀಪ ನಿವಾಸಿ, ವಿಶ್ವ ಹಿಂದೂ ಪರಿಷದ್ ಮುಖಂಡ ರಾಜೇಶ್...

Read more

ಮಂಗಳೂರು: ಖ್ಯಾತ ವೈದ್ಯ ಡಾ. ಜಯರಾಮ ಶೆಟ್ಟಿ ಹೃದಯಾಘಾತದಿಂದ ನಿಧನ

ಮಂಗಳೂರು: ದೇರಳಕಟ್ಟೆಯ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ರೇಡಿಯೇಷನ್ ಆಂಕಾಲಜಿ ಕ್ಯಾನ್ಸರ್ ವಿಭಾಗದ ತಜ್ಞ ವೈದ್ಯರಾದ ಗುರುಪುರ ಪರಾರಿ ದೋಟ ಕೊಳಕೆಬೈಲು ನಿವಾಸಿ ಪ್ರಸ್ತುತ ಮಂಗಳೂರಿನಲ್ಲಿ...

Read more

ಪುತ್ತೂರು: ನಗರಸಭಾ ಸದಸ್ಯ ಶಕ್ತಿ ಸಿನ್ಹ ರವರಿಗೆ ಪತ್ನಿ ವಿಯೋಗ..!!

ಪುತ್ತೂರು: ನಗರಸಭಾ ಸದಸ್ಯ ಶಕ್ತಿ ಸಿನ್ಹ ರವರ ಪತ್ನಿ ಸುನಿತಾ (61) ರವರು ಅನಾರೋಗ್ಯದಿಂದಾಗಿ ಜ.11 ರಂದು ನಿಧನರಾದರು. ಸುನಿತಾ ರವರು ಸರಕಾರಿ ಆಸ್ಪತ್ರೆಯ ನಿವೃತ್ತ ಆರೋಗ್ಯ...

Read more

ಮಂಗಳೂರು: ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ಇನ್ನಿಲ್ಲ.!!

ಮಂಗಳೂರು: ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ (87) ತಮ್ಮ ನಿವಾಸದಲ್ಲಿ ಮಂಗಳವಾರ (ಜ.10) ನಿಧನರಾದರು. ಗಡಿನಾಡು ಕಾಸರಗೋಡಿನಲ್ಲಿ ಜೂನ್ 30, 1936 ರಂದು ಹುಟ್ಟಿ ಬೆಳೆದ ಅವರು...

Read more

ಮಂಗಳೂರು: ಹೃದಯಾಘಾತ: 17 ವರ್ಷದ ವಿದ್ಯಾರ್ಥಿ ಸಾವು

ಸುರತ್ಕಲ್: ಶಾಲೆಗೆಂದು ತಯಾರಾಗುತ್ತಿದ್ದ ವಿದ್ಯಾರ್ಥಿಯೊಬ್ಬ ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟ ನಡೆದಿದೆ. ಕೃಷ್ಣಾಪುರ 7ನೇ ಬ್ಲಾಕ್‌ ನಿವಾಸಿ ಮೊಹಮ್ಮದ್‌ ಹಸೀಮ್‌ (17) ಮೃತ ಬಾಲಕ. ಅಬ್ದುಲ್‌ ರೆಹಮಾನ್‌ ದಂಪತಿ...

Read more

ಅಂಜುಶ್ರೀ ಸಾವಿಗೆ ಆಹಾರ ಕಾರಣವಲ್ಲ : ಕರುಳು ನಿಷ್ಕ್ರಿಯಗೊಂಡಿತ್ತು – ಪ್ರಾಥಮಿಕ ವರದಿ

ಕಾಸರಗೋಡು: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ವಿದ್ಯಾರ್ಥಿನಿ, ಪೆರುಂಬಳ ಬೇನೂರಿನ ಅಂಬಿಕಾ ಅವರ ಪುತ್ರಿ ಅಂಜುಶ್ರೀ (19) ಸಾವಿಗೆ ವಿಷಾಹಾರ ಕಾರಣವಲ್ಲ ಎಂದು ಮರಣೋತ್ತರ...

Read more

ರಾಜ್ಯಮಟ್ಟದ ಕ್ರಿಕೆಟ್‌ ಆಟಗಾರ ಪೆರ್ಡೂರಿನ ರಕ್ಷಿತ್ ಶೆಟ್ಟಿ ನಿಧನ

ಹೆಬ್ರಿ : ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರ ಪೆರ್ಡೂರು ಬುಕ್ಕಿಗುಡ್ಡೆ ರಕ್ಷಿತ್ ಶೆಟ್ಟಿ (29) ಬ್ರೈನ್ ಟ್ಯೂಮರ್ ನಿಂದ ಜ.8 ರಂದು ನಿಧನರಾದರು. ಗೆಳೆಯರ ಬಳಗ ಪೆರ್ಡೂರು...

Read more
Page 66 of 118 1 65 66 67 118

Recent News

You cannot copy content of this page