ನಿಧನ

ವಿಟ್ಲ: ವಿದ್ಯುತ್ ಶಾಕ್‌ ನಿಂದ ವ್ಯಕ್ತಿ ಮೃತ್ಯು…!!

ವಿಟ್ಲ: ಅಲ್ಯುಮೀನಿಯಂ ಕೊಕ್ಕೆಯಿಂದ ತೆಂಗಿನ ಕಾಯಿ ಕೀಳುವ ಸಂದರ್ಭ ಕೊಕ್ಕೆ ವಿದ್ಯುತ್‌ ತಂತಿಗೆ ತಗಲಿ ಶಾಕ್ ಹೊಡೆದು ವ್ಯಕ್ತಿಯೋರ್ವರು ಸಾವಿಗೀಡಾದ ಘಟನೆ ವರದಿಯಾಗಿದೆ. ಕರೋಪಾಡಿ ಗ್ರಾಮದ ನಾರಾಯಣ...

Read more

ಪುತ್ತೂರು: ವಿದ್ಯಾರ್ಥಿನಿ ನಿಧನ ..!!

https://youtu.be/NIubMhnW-kY?si=Pi__zLGG1UkHlQPZ ಪುತ್ತೂರು: ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಸೂಡ್ಲು ನಿವಾಸಿ ತಿಮ್ಮಪ್ಪ ಗೌಡರ ಪುತ್ರಿ ಚೈತನ್ಯ (19) ಅವರು ಅಸೌಖ್ಯಕ್ಕೆ ಒಳಗಾಗಿ ಡಿಸೆಂಬರ್ 4ರಂದು ಸ್ವಗೃಹದಲ್ಲೇ ದುರ್ಮರಣ...

Read more

ಕಲ್ಲಡ್ಕ ನಿವಾಸಿ ಸೌದಿ ಅರೇಬಿಯಾದಲ್ಲಿ ನಿಧನ..!

ಕಲ್ಲಡ್ಕ- ಗೊಳ್ತಮಜಲು ನಿವಾಸಿ ಅಬ್ದುಲ್ ಸಮದ್ 59 ಅವರು, ಸೌದಿ ಅರೇಬಿಯಾದ ರಿಯಾದಲ್ಲಿ ಹ್ರದಯಾಘಾತದಿಂದ ನಿಧನರಾಗಿದ್ದಾರೆ. ಮೃತ ದೇಹವನ್ನು ನಾಳೆ ಮಂಗಳವಾರ ಸಂಜೆ ಹುಟ್ಟೂರಿಗೆ ತರಲಾಗುವುದು. ಮೃತ...

Read more

ಪುತ್ತೂರು: ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ್ ನಾಯ್ಕ್ ನಿಧನ…!

ಪುತ್ತೂರು: ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಶ್ರೀಧರ್ ನಾಯ್ಕ್ ಅವರು ನ.16ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಕಬಕ ನಿವಾಸಿಯಾಗಿರುವ ಶ್ರೀಧರ್ ನಾಯ್ಕ್ ಅವರು ಕೆಲ ತಿಂಗಳ...

Read more

ವಿಟ್ಲ: ವಿಶ್ವ ಬ್ರಾಹ್ಮಣ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಪುತ್ತೂರಾಯ ಆಚಾರ್ಯ ನಿಧನ..!!

ವಿಟ್ಲ : ವಿಶ್ವ ಬ್ರಾಹ್ಮಣ ಸೇವಾ ಸಂಘದ ಸ್ಥಾಪಕಾಧ್ಯಕ್ಷ , ಅಲಂಕಾರ್ ಫ್ಯಾನ್ಸಿ ಮಾಲಕ ಕನ್ಯಾನ ನಿವಾಸಿ ಪುತ್ತೂರಾಯ ಆಚಾರ್ಯ(81) ಅನಾರೋಗ್ಯದ ಹಿನ್ನಲೆ ನಿಧನ ಹೊಂದಿದದು. ಮೃತರು...

Read more

ತೆಂಕುತಿಟ್ಟಿನ ಅಗ್ರಗಣ್ಯ ಭಾಗವತ ದಿನೇಶ್ ಅಮ್ಮಣ್ಣಾಯ ನಿಧನ..!!

ತೆಂಕುತಿಟ್ಟು ಯಕ್ಷಗಾನ ರಂಗದ ಪ್ರಖ್ಯಾತ ಹಿರಿಯ ಭಾಗವತ, ರಸ ರಾಗ ಚಕ್ರವರ್ತಿ ಬಿರುದಾಂಕಿತ ದಿನೇಶ್ ಅಮ್ಮಣ್ಣಾಯ(65) ಅವರು ಅ.16 ರಂದು ಅರಸಿನಮಕ್ಕಿಯ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ದಾಮೋದರ ಮಂಡೆಚ್ಚ...

Read more

ಪುತ್ತೂರು: ಬೊಳುವಾರು ನಿವಾಸಿ ವೇಣುಗೋಪಾಲ್ ಮಣಿಯಾಣಿ ನಿಧನ…!!!

ಪುತ್ತೂರು: ಅನಾರೋಗ್ಯದ ಹಿನ್ನಲೆ ಬೊಳುವಾರು ನಿವಾಸಿ ವೇಣುಗೋಪಾಲ್ ಮಣಿಯಾಣಿ (62) ನಿಧನ ಹೊಂದಿದ ಘಟನೆ ನಡೆದಿದೆ. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬಳಿಕ ಪುತ್ತೂರಿನ ಖಾಸಗಿ...

Read more

ಹಿಂದಾರು ಭಾಸ್ಕರ್ ಆಚಾರ್ಯ ಅವರಿಗೆ ಮಾತೃವಿಯೋಗ..!!

ಪುತ್ತೂರು: ಮುಂಡೂರು ಗ್ರಾಮದ ಹಿಂದಾರು ಭಾಸ್ಕರ ಆಚಾರ್ಯ ಅವರ ತಾಯಿ ಪಿ ಸುಮಿತ್ರ ಆಚಾರ್ (89) ಅವರು ಸೆ.16 ರಂದು ಬೆಳಗ್ಗೆ ನಿಧನರಾದರು. ಮೃತರು ಪುತ್ರರಾದ ಭಾಸ್ಕರ್...

Read more

ವಕೀಲ, ಹವ್ಯಾಸಿ ಛಾಯಾಗ್ರಾಹಕ ತೀರ್ಥಪ್ರಸಾದ್ ಮುಂಗ್ಲಿಮನೆ ನಿಧನ..!!

ಪುತ್ತೂರು:ವೃತ್ತಿಯಲ್ಲಿ ವಕೀಲರಾಗಿದ್ದು ಹವ್ಯಾಸಿ ಛಾಯಾಗ್ರಾಹಕರಾಗಿಯೂ ಚಿರಪರಿಚಿತರಾಗಿದ್ದ, ಕಬಕ ಗ್ರಾಮದ ಮುಂಗ್ಲಿಮನೆ ನಿವಾಸಿ ತೀರ್ಥಪ್ರಸಾದ್ (54ವ.) ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಸೆ.11ರಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಅವಿವಾಹಿತರಾಗಿದ್ದ...

Read more

ಪುತ್ತೂರು: ಮುಳಿಯ ಶ್ಯಾಮ್ ಭಟ್ ಅವರ ಪತ್ನಿ ಸುಲೋಚನಾ ಶ್ಯಾಮ್ ಭಟ್ ನಿಧನ..!!

ಪುತ್ತೂರು: ಮುಳಿಯ ಶ್ಯಾಮ್ ಭಟ್ ಅವರ ಪತ್ನಿ ಸುಲೋಚನಾ ಶ್ಯಾಮ್ ಭಟ್ (71) ಅವರು ಗುರುವಾರ ಸಂಜೆ ಪುತ್ತೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೃತರು...

Read more
Page 2 of 118 1 2 3 118

Recent News

You cannot copy content of this page