ಕ್ರೈಮ್

ಪುತ್ತೂರು: ಕಾಲೇಜು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ನಡುವೆ ಹೊಡೆದಾಟ..!!

ಪುತ್ತೂರು: ದರ್ಬೆ ಕಾಲೇಜೊಂದರ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದು ಕಾಲೇಜಿಗೆ ಪೊಲೀಸ್ ಆಗಮಿಸಿದ ಘಟನೆ ಸೆ.15ರಂದು ನಡೆದಿದೆ. ಆರಂಭದಲ್ಲಿ ಮಾತಿನ ಚಕಮಕಿ ನಡೆದಿತ್ತು. ಅದು ಮುಂದುವರಿದು...

Read more

ಪುತ್ತೂರು: ಅನಾರೋಗ್ಯದ ಹಿನ್ನಲೆ : ಪುರೋಹಿತ ಸುರೇಶ್ ನಕ್ಷತ್ರಿತ್ತಾಯ ನೇಣು ಬಿಗಿದು ಆತ್ಮಹತ್ಯೆ..!!

ಪುತ್ತೂರು: ಹೊಟ್ಟೆ ನೋವು ಗುಣವಾಗಿಲ್ಲ ಎಂದು ಚಿಂತೆಯಿಂದ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನ ಕುರಿಯ ಗ್ರಾಮದ ಕೈಂತಿಲ ಎಂಬಲ್ಲಿ ನಡೆದಿದೆ. ಮೃತರನ್ನು ಕುರಿಯ...

Read more

ಪುತ್ತೂರು:ಖ್ಯಾತ ಜ್ಯೋತಿಷಿ ನರಿಮೊಗರು ನಿವಾಸಿ ವರ್ಧಮಾನ್ ಜೈನ್ ನಿಧನ..!!

ಪುತ್ತೂರು:ಖ್ಯಾತ ಜ್ಯೋತಿಷಿ ನರಿಮೊಗರು ನಿವಾಸಿ ವರ್ಧಮಾನ್ ಜೈನ್ (56) ಅನಾರೋಗ್ಯದ ಹಿನ್ನಲೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಅನಾರೋಗ್ಯದ ಹಿನ್ನಲೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು...

Read more

ಪಾಣಾಜೆ: ಕಾಣೆಯಾಗಿದ್ದ ಹಸು: ತೋಟದ ತೋಡಿನಲ್ಲಿ ಶವ ಪತ್ತೆ..!!

ಪಾಣಾಜೆ : ಚಂದ್ರಗಿರಿ ಗಣೇಶ್ ಭಟ್ ರವರ ಕಾಣೆಯಾಗಿದ್ದ ಹಸು ಅವರ ತೋಟದ ತೋಡಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹಸು ಕಾಣೆಯಾಗಿದ್ದ ಕುರಿತು ಮನೆಯವರು ಪೊಲೀಸರಿಗೆ ದೂರು...

Read more

ಗಣೇಶ ಮೆರವಣಿಗೆ ಮೇಲೆ ನುಗ್ಗಿದ ಟ್ರಕ್​.. ಜೀವ ಬಿಟ್ಟ 9 ಜನ, 25 ಜನ ಗಂಭೀರ..!!

ಹಾಸನ: ಗಣೇಶ ಮೆರವಣಿಗೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಗಣಪತಿ ಮೆರವಣಿಗೆ ಹೋಗುವಾಗ ಜನರ ಮೇಲೆ ಟ್ರಕ್ ನುಗ್ಗಿದ್ದರಿಂದ ಘಟನೆಯಲ್ಲಿ 7 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯು ಹಾಸನ...

Read more

ವಿಟ್ಲ: ಯುವತಿಯೊಂದಿಗೆ ಅನುಚಿತ ವರ್ತನೆ: ಠಾಣೆಗೆ ದೂರು: ಪುತ್ತಿಲ ಭೇಟಿ..!!

ವಿಟ್ಲ: ಯುವತಿರೋರ್ವಳು ಕೆಲಸ ಮುಗಿಸಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪರಿಚಿತ ಯುವಕನೋರ್ವ ಅನುಚಿತ ವರ್ತನೆ ತೂರಿದ ಘಟನೆ ವಿಟ್ಲದಲ್ಲಿ ನಡೆದಿದೆ. ಈ ಬಗ್ಗೆ ಯುವತಿ ವಿಟ್ಲ ಪೊಲೀಸ್...

Read more

ಫೇಸ್ ಬುಕ್ ಪೋಸ್ಟ್: ಮಹೇಶ್ ವಿಕ್ರಮ್ ಹೆಗ್ಡೆ ಅರೆಸ್ಟ್: ನ್ಯಾಯಾಂಗ ಬಂಧನ..!!

ದಿನಾಂಕ 09/09/2025 ಮಹೇಶ್ ವಿಕ್ರಂ ಹೆಗ್ಡೆ ಎಂಬುವರು Face book ಖಾತೆಯಲ್ಲಿ POST CARD ಹೆಸರಿನಲ್ಲಿ -"ಮಾನ್ಯ ಮುಖ್ಯ ಮಂತ್ರಿಗಳೇ, ಒಂದೇ ಒಂದು ಬಾರಿ ಗಣಪನ ಮೆರವಣಿಗೆಯ...

Read more

ಕೆರೆಗೆ ಬಿದ್ದು ಮಹಿಳೆ ಮೃತ್ಯು..!!

ಕಡಬ: ಕೆರೆಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಕಡಬ ತಾಲೂಕಿನ ಐತ್ತೂರು ಗ್ರಾಮದಲ್ಲಿಸೆ.9ರಂದು ನಡೆದಿದೆ. ಐತ್ತೂರು ನಿವಾಸಿ ಲಿಂಗಪ್ಪ ಗೌಡ ಎಂಬವರ ಪತ್ನಿ ಜಾನಕಿ(60ವ.) ಮೃತಪಟ್ಟವರಾಗಿದ್ದಾರೆ. ಜಾನಕಿ...

Read more

ಉದ್ಯೋಗವಿಲ್ಲದೆ ಮನನೊಂದು ಯುವಕ ಆತ್ಮಹತ್ಯೆ..!!

ಸಿವಿಲ್ ಇಂಜಿನಿಯರ್ ಆಗಿದ್ದ ಕಡಬ ತಾಲೂಕು ಐತ್ತೂರು ಗ್ರಾಮದ ಕೇರ್ಪಡ ನಿವಾಸಿ ಸುಜಯ್ (28) ಎಂಬವರು ಉದ್ಯೋಗ ಇಲ್ಲ ಎಂದು ಕೊರಗಿ ಜಿಗುಪ್ಸೆಗೊಂಡು ಆತ್ಮ ಹತ್ಯೆ ಮಾಡಿಕೊಂಡ...

Read more
Page 52 of 348 1 51 52 53 348

Recent News

You cannot copy content of this page