ಆವಿಷ್ಕಾರ

ಸಿಎ ಅಂತಿಮ ಪರೀಕ್ಷೆಯಲ್ಲಿ ಭಾವನಾ ಎಮ್ ಕೆ ತೇರ್ಗಡೆ

ಪುತ್ತೂರು: ನವೆಂಬರ್ ತಿಂಗಳಲ್ಲಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಪರೀಕ್ಷೆಯಲ್ಲಿ ಪುತ್ತೂರಿನ ಭಾವನಾ ಎಮ್ ಕೆ ಉತ್ತೀರ್ಣರಾಗಿ ಕೀರ್ತಿ ತಂದಿರುತ್ತಾರೆ. ಇವರು...

Read more

ರಾಷ್ಟ್ರಮಟ್ಟದ ಹೈಜಂಪ್ ಸ್ಫರ್ಧೆಗೆ ಆಯ್ಕೆಯಾದ ಚರಿತ್ ಪ್ರಕಾಶ್ ಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಸನ್ಮಾನ

ಪುತ್ತೂರು: ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ 36 ನೇ ರಾಜ್ಯ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದ ಹೈ ಜಂಪ್ ಸ್ಫರ್ಧೆಯಲ್ಲಿ 1.65ಮೀಟರ್ ಎತ್ತರ ಜಿಗಿಯುವುದರೊಂದಿಗೆ ದ್ವಿತೀಯ ಸ್ಥಾನ...

Read more

(ಜ.25) “ಮಣ್ಣಾಪುದ ಮಾಯೆ ಸ್ವಾಮಿ ಕೊರಗಜ್ಜನ ಭಕ್ತಿ ಸುಗಿಪು” ಆಲ್ಬಮ್ ಸಾಂಗ್ ಬಿಡುಗಡೆ

ಪುತ್ತೂರು: ಸರಿಸುಮಾರು 380 ವರ್ಷಗಳ ಇತಿಹಾಸವಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಶ್ರೀ ಕ್ಷೇತ್ರ ಮಣ್ಣಾಪು ಕೊರಗಜ್ಜ ದೈವಸ್ಥಾನದ...

Read more

(ಜ.26) ದೆಹಲಿಯ ರಾಜಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಫಿಲೋಮಿನಾ ಕಾಲೇಜಿನ ‘ರಕ್ಷಾ ಅಂಚನ್’ ಆಯ್ಕೆ

ಪುತ್ತೂರು: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊ0ದಾದ ಸಂತ ಫಿಲೋಮಿನ ಕಾಲೇಜಿನ ಸಾಧನಾ ಶಿಖರಕ್ಕೆ ಮತ್ತೊಂದು ಕಿರೀಟ ಎನ್ನುವಂತೆ ಜ.26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಲು...

Read more

ಇನ್ಮುಂದೆ ಕೇಶದಾನ ಕೂಡಾ ಪಡೆಯಲಿದೆ ಮಹತ್ತರ ಸ್ಥಾನ : ಕ್ಯಾನ್ಸರ್‌ನಿಂದ ತಲೆಗೋದಲು ಕಳೆದುಕೊಂಡವರಿಗಾಗಿ ಕೇಶದಾನ ಮಾಡುವ ಅವಕಾಶ

ಕ್ಯಾನ್ಸರ್ ಅನ್ನುವ ಮಹಾಮಾರಿಯ ಆಕ್ರಮಣದ ಕಾರಣಕ್ಕೆ ಹಲವರು ತಮ್ಮ ಕೇಶಗಳನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಕ್ಯಾನ್ಸರ್‌ನಿಂದ ತಲೆ ಕೂದಲನ್ನು ಕಳೆದುಕೊಂಡಿರುವ ಒಬ್ಬರ ಮುಖದಲ್ಲಿ ಮಂದಹಾಸ ಮೂಡಿಸಬೇಕೆಂಬ ಆಕಾಂಕ್ಷೆ...

Read more

ಕೇಕ್ ತಯಾರಿಯಲ್ಲಿ ಛಾಪು ಮೂಡಿಸುತ್ತಿರುವ ನಮ್ಮ ಪುತ್ತೂರಿನ ಬಾಲ ಪ್ರತಿಭೆ ‘ಮೇಧಾ’

ರುಚಿ ರುಚಿಯ ತಿನಿಸುಗಳೆಂದರೆ ಸಾಕು ನಮ್ಮೆಲ್ಲರ ಬಾಯಲ್ಲೂ ನೀರೂರುತ್ತದೆ. ಹುಟ್ಟುಹಬ್ಬದಿಂದ ಹಿಡಿದು ಅನೇಕ ಶುಭಾವಸರಗಳ ಸಂಭ್ರಮವನ್ನು ಹೆಚ್ಚಿಸುತ್ತದೆ ಸಿಹಿತಿನಿಸುಗಳು. ಇಂದು ಮಕ್ಕಳಾದಿಯಾಗಿ ಹಿರಿಯರವರೆಗೆ ಕೇಕ್ ಗಳು ಎಲ್ಲಾ...

Read more

ಏಳರ ಪೋರನ ಹಾಡಿಗೆ ‘ಶಹಬ್ಬಾಶ್’ ಹಾಡಲ್ಲೇ ಮೋಡಿ ಮಾಡುತ್ತಿರೋ ಮುಗ್ಧ ಮನದ ಮಗು ‘ಕಾರ್ತಿಕ್’

ಇವನಿನ್ನೂ ಏಳರ ಹರೆಯದ ಪುಟಾಣಿ ಪೋರ…ಆದರೆ ಈತನ ದನಿಗೆ ತಲೆಬಾಗದವರೇ ಇಲ್ಲ..ಕೊರಗಜ್ಜನ ಕೃಪೆ ಈತನ ಕಂಠದಲ್ಲಿ ರಾರಾಜಿಸುತ್ತಿದೆ. ಸಾಕ್ಷಾತ್ ದೈವಾನುದೇವರುಗಳ ಕೃಪಕಟಾಕ್ಷದಿಂದಲೇ ಈ ಪ್ರತಿಭೆಯ ಕೃಪೆ ಇಂದು...

Read more
Page 6 of 6 1 5 6

Recent News

You cannot copy content of this page